Ad Widget

ಹಳೆಗೇಟ್ ನಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ. …

ದ.ಕ. ಬಿ ಜೆ ಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಬಹುಮತ ಪಡೆದು ಗೆಲುವಿನ ನಗೆ ಬೀರಿದ್ದು ಹಳೆಗೇಟ್, ಜಯನಗರ, ಹೊಸಗದ್ದೆ ನಿವಾಸಿ ಗಳು ತಂಪು ಪಾನೀಯ ಹಂಚಿ ಸಂಭ್ರಮಾಚರಣೆ ನಡೆಸಿದರು.
ಧನಂಜಯ ಪಂಡಿತ್, ಅಶೋಕ್ ಹೊಸಗದ್ದೇ, ಕರುಣೇಶ್ ಜಯನಗರ, ಜಯಪ್ರಕಾಶ, ನಂದನ್, ನಾಗೇಶ್ , ಗೋಪಾಲ್ ಹರೀಶ್ , ವಿಶಾಲ್ , ಮುತ್ತು ನಾರಜೆ ಇತರರು ಉಪಸ್ಥಿತಿ ಇದ್ದರು.

Related Posts

error: Content is protected !!