
ಕಾಂಗ್ರೆಸ್ ಮಿತ್ರ ಕೂಟ ಅಧಿಕಾರಕ್ಕೆ ಬರುವಂತಹ ವಾತಾವರಣ ಇದೀಗ ನಿರ್ಮಾಣವಾದಂತು ಸತ್ಯ . ಒಂದು ವೇಳೆ ತಪ್ಪಿ ಹೋದರೂ ಚಿಂತೆ ಇಲ್ಲ ,ಕಾರಣ ಸನ್ಮಾನ್ಯ ನರೇಂದ್ರ ಮೋದಿಜಿಯವರ ಸರ್ವಾಧಿಕಾರಕ್ಕೆ ಈ ದೇಶದ ಪ್ರಜೆಗಳು ಕಡಿವಾಣ ಹಾಕಿರುವುದಂತೂ ಸತ್ಯ ಎಂದು ಲೊಇಕಸಭಾ ಫಲಿತಾಂಶ ಬಗ್ಗೆ ಕಾಂಗ್ರೆಸ್ ಮುಖಂಡ ಎಂ. ವೆಂಕಪ್ಪ ಪ್ರತಿಕಿಯಿಸಿದ್ದಾರೆ.
