Ad Widget

ಮೊದಲ ಬಾರಿಗೆ ಕೇರಳದಲ್ಲಿ ಖಾತೆ ತೆರೆದ ಬಿಜೆಪಿ – ಎರಡು ಸ್ಥಾನಗಳನ್ನು ತೆಕ್ಕೆಗೆ ಹಾಕಿಕೊಳ್ಳುವ ಸನಿಹದಲ್ಲಿ ಬಿಜೆಪಿ

ಸ್ವಾತಂತ್ರ್ಯದ ಬಳಿಕ ಕೇರಳ ರಾಜ್ಯದ ಇತಿಹಾಸದಲ್ಲಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯು ತನ್ನ ನೆಲೆಯನ್ನು ಕಾಣಲು ಅಸಾಧ್ಯವಾಗಿತ್ತು. ಆದರೆ 2024 ರ ಲೋಕಸಭಾ ಚುನಾವಣೆಯಲ್ಲಿ ಖ್ಯಾತ ಚಿತ್ರನಟ ಬಿಜೆಪಿ ನಾಯಕ ಸುರೇಶ್ ಗೋಪಿ ಮತ್ತು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಇದೀಗ ಗೆಲುವಿನ ಸನಿಹದಲ್ಲಿದ್ದು ಮೊದಲ ಸುತ್ತಿನಿಂದ ಈ ಕ್ಷಣದವರೆಗೆ ಮೊದಲ ಸ್ಥಾನದಲ್ಲಿಯೇ ಮುಂದಡಿಯಿಡುತ್ತಿದ್ದು ಗೆಲವು ನಿಚ್ಚಳವಾಗಿ ಕಾಣಿಸುತ್ತಿದೆ.

Related Posts

error: Content is protected !!