Ad Widget

ಕೆಂಪು ಕೋಟೆಯಲ್ಲಿ ಅಧಿಕಾರಕ್ಕಾಗಿ ತೀವ್ರ ಹಣಾಹಣಿ – ರಾಜಕೀಯ ಪಕ್ಷಗಳ ಬಲಾಬಲ ಹೇಗಿದೆ ಗೊತ್ತಾ?

ಭಾರತದ 15ನೇ ಲೋಕಸಭಾ ಚುನಾವಣೆಯು ಏಳು ಹಂತಗಳಲ್ಲಿ ನಡೆದು ಎಲ್ಲಾ ಎಕ್ಸಿಟ್ ಪೋಲ್ ಗಳ ನಿರೀಕ್ಷೆಯನ್ನು ಹುಸಿಮಾಡುತ್ತಾ ಫಲಿತಾಂಶ ಬರುತ್ತಿದ್ದು ಪಕ್ಷದ ಬಲಾಬಲ ಹೇಗಿದೆ ಗೊತ್ತಾ ಇಲ್ಲಿದೆ ಸಂಪೂರ್ಣ ವಿವರ

ಬಿಜೆಪಿ – 246
ಕಾಂಗ್ರೆಸ್- 100
ಎಸ್ ಪಿ 35
ಎಐಟಿಸಿ 28
ಡಿಎಂಕೆ 21
ಟಿಡಿಪಿ16
ಜೆಡಿಯು14
ಶಿವಸೇನೆ10
ಎನ್ ಸಿಪಿ 7
ಶಿವಸೇನೆ ಬಣ 6
ಲೋಕಜನಶಕ್ತಿ 5
ವೈಎಸ್ ಆರ್ ಸಿ ಪಿ 4
ಆರ್ ಜೆ ಡಿ 4
ಸಿಪಿಐ ಎಂ 4
ಐಯುಎಂಎಲ್ 3
ಎಎಎಪಿ 3
ಜೆಜೆಎಂ 3
ಜೆ ಎನ್ ಪಿ 2
ಸಿಪಿಐ ಎಂಎಲ್ ಐ 2
ಜೆಡಿಎಸ್ 2
ವಿಸಿಕೆ 2
ಸಿಪಿಐ 2
ಆರ್ ಎಲ್ ಡಿ 2
ಜೆಕೆ ಎನ್ 2
ಯುಪಿಪಿಎಲ್ 1
ಎಜಿಪಿ 1
ಇತರೆ 6 ಸೇರಿದಂತೆ ಈ ರೀತಿಯಲ್ಲಿ ತಮ್ಮ ತಮ್ಮ ಖಾತೆಗಳಲ್ಲಿ ನಂಬರ್ ಗಳನ್ನು ಪಡೆದುಕೊಂಡುದ್ದು ನಂಬರ್ ಗೇಮ್ ಆಟ ಪ್ರಾರಂಭವಾಗಿದೆ.

Related Posts

error: Content is protected !!