
ಮಂಗಳೂರು : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಭಾರಿ ನಿರೀಕ್ಷೆ ಹೊಂದಿದ್ದು ಇದೀಗ ಬರುತ್ತಿರುವ ಚಿತ್ರಣಗಳ ಪ್ರಕಾರ ಭಾರಿ ಹೊರೆತ ನೀಡಿದಂದತಿದ್ದು ಕೇಂದ್ರದಲ್ಲಿ ಬಿಜೆಪಿ 232, ಕಾಂಗ್ರೆಸ್ 97 ಎರಡಂಕಿಯಲ್ಲಿದ್ದು , ಎಸ್ ಪಿ 34, ಇತರೆ 69 ಇದ್ದು ಒಟ್ಟಾರೆಯಾಗಿ ಈಗಿನ ಸ್ಥಿತಿಯಲ್ಲಿ ಬಿಜೆಪಿ ಏಕ ಪಕ್ಷವಾಗಿ ಅಧಿಕಾರಕ್ಕೆ ಏರಲು ಇನ್ನು ಹಲವು ಸ್ಥಾನಗಳು ಬೇಕಾಗಿದ್ದು ಎನ್ ಡಿ ಎ ಒಕ್ಕೂಟ ಮಾತ್ರ ಮ್ಯಾಜಿಕ್ ನಂಬರ್ ಉಳಿಸಿಕೊಂಡು ಸರಕಾರ ರಚಿಸುವುದು ನಿಚ್ಚಳವಾಗಿದೆ.