ಪಂಜ: ಗಾಳಿ ಮಳೆಗೆ ಅಡಿಕೆ ಮರ ನಾಶ! amarasuddi - June 3, 2024 at 21:14 0 Tweet on Twitter Share on Facebook Pinterest Email ನಿನ್ನೆ ಸಂಜೆ ಸುರಿದ ಗಾಳಿ ಮಳೆಗೆ ಪಂಬೆತ್ತಾಡಿ ಗ್ರಾಮ ಗಣೇಶ್ ಜೋಯಿಸ ಎಂಬ ಅವರ . . . . . . . . . ತೋಟದಲ್ಲಿ ಸುಮಾರು 300 ಅಡಿಕೆ ಮರ ಮುರಿದು ಬಿದ್ದು ನಾಶವಾಗಿದೆ ಎಂದು ತಿಳಿದುಬಂದಿದೆ. Share this:WhatsAppLike this:Like Loading...