ಅಡ್ತಲೆ : ರಸ್ತೆಗೆ ಬಿದ್ದ ಮರ – ಸಂಚಾರ ಬಂದ್, ವಿದ್ಯುತ್ ಕಂಬಗಳಿಗೆ ಹಾನಿ amarasuddi - June 2, 2024 at 17:14 0 Tweet on Twitter Share on Facebook Pinterest Email ಇಂದು ಸಂಜೆ ಬೀಸಿದ ಭಾರಿ ಗಾಳಿ ಮಳೆಗೆ ಅರಂತೋಡು ಅಡ್ತಲೆ ರಸ್ತೆಯ ಹಾಸ್ಪಾರೆ ಎಂಬಲ್ಲಿ ಮರಗಳು ಮುರಿದು ಬಿದ್ದಿದೆ. ವಿದ್ಯುತ್ ಕಂಬಗಳಿಗೂ ಹಾನಿಯಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. . . . . . . . . . Share this:WhatsAppLike this:Like Loading...