Ad Widget

ಐವರ್ನಾಡು: ಅಪ್ರಾಪ್ತೆ ನೇಣು ಬಿಗಿದು ಆತ್ಮಹತ್ಯೆ!

ಐವರ್ನಾಡು: ಐವರ್ನಾಡು ಗ್ರಾಮದ ನಿಡುಬೆ ಎಂಬಲ್ಲಿನ ಸಿ ಆರ್ ಸಿ ಕಾಲಾನಿ ನಿವಾಸಿ ಇಳೆಯರಾಜ ರವರ ಪುತ್ರಿ ಕೀರ್ತನಾ ಎಂಬ ೧೫ ವರ್ಷದ ಅಪ್ರಾಪ್ತೆ ಬಾಲಕಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇದೀಗ ವರದಿಯಾಗಿದೆ.

. . . . .

ಅಪ್ರಾಪ್ತೆ ಯುವತಿಯು ನೇಣು ಬಿಗಿದಿರುವುದು ಕಂಡು ಬಂದ ತಕ್ಷಣ ಮನೆಯವರು ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರು ಅಷ್ಟರಲ್ಲೆ ಪ್ರಾಣಪಕ್ಷಿ ಹಾರಿ ಹೋಗಿದ್ದು ಇದೀಗ ಅಪ್ರಾಪ್ತೆ ಯುವತಿಯ ಮೃತದೇಹವು ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!