Ad Widget

ಚೊಕ್ಕಾಡಿ : ವಿಶ್ವನಾಥ ಮುಗೇರ ಕೆ. ನಿಧನ

  ಅಮರಮುಡ್ನೂರು ಗ್ರಾಮದ ಚೊಕ್ಕಾಡಿ ವಿಶ್ವನಾಥ ಮುಗೇರ .ಕೆ( 57 ವರ್ಷ)ರವರು ಮೇ.17 ರಂದು ನಿಧನ ಹೊಂದಿದರು. ಕಳೆದ 37 ವರ್ಷಗಳಿಂದ ಚೊಕ್ಕಾಡಿ ಪ್ರೌಢಶಾಲೆಯಲ್ಲಿ ಜವಾನ ಮತ್ತು ಕಾವಲುಗಾರ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದರು.  ಇವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ   ನಿಧನ ಹೊಂದಿದರು.ಮೃತರು ಪತ್ನಿ ಶ್ರೀಮತಿ ಮೀನಾಕ್ಷಿ ಹಾಗೂ ಸಹೋದರ ಸಹೋದರಿಯರನ್ನು,...

ಹರಿಹರ ಪಲ್ಲತ್ತಡ್ಕ : ಶತಮಾನೋತ್ಸವದ ಸಂಭ್ರಮದಲ್ಲಿ ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ

ಮೇ.31 ರಂದು ಅದ್ದೂರಿ ಶತಮಾನೋತ್ಸವ “ಶತ ಸಂಭ್ರಮ” ಕಾರ್ಯಕ್ರಮಮೇ.16 ರಂದು ನಡೆದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ1925 ಮೇ.25 ರಂದು ರೈತರಿಗಾಗಿ ಪ್ರಾರಂಭಗೊಂಡು ಇದೀಗ ನೂರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ನಾಲ್ಕು ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವಂತಹ ಸುಳ್ಯ ತಾಲೂಕಿನ ಏಕೈಕ ಸಂಸ್ಥೆಯಾದ ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಇದೀಗ ಶತಮಾನೋತ್ಸವದ ಸಂಭ್ರಮದಲ್ಲಿದ್ದು, ಮೇ.31 ...
Ad Widget

ನಡುಬೆಟ್ಟು ಕರುಣಾಕರ ಗೌಡ  ನಿಧನ

ಮಡಪ್ಪಾಡಿ ಗ್ರಾಮದ ನಡುಬೆಟ್ಟು ಕರುಣಾಕರ ಗೌಡ ಎಂಬವರು ಹೃದಯಾಘಾತದಿಂದ ನಿಧನರಾದ ಘಟನೆ ಇಂದು ನಡೆದಿದೆ.ಮಡಪ್ಪಾಡಿಯ ಪುರುಷೋತ್ತಮ ಎಂಬವರು ನಡೆಸುತ್ತಿರುವ ಕೋಳಿ ಫಾರಂಗೆ ಭತ್ತದ ಹೊಟ್ಟು ತರಲು ಪುರುಷೋತ್ತಮರೊಂದಿಗೆ ಮಡಿಕೇರಿ ಇಂದು ತೆರಳಿದ್ದರು.ಅಲ್ಲಿ ವಾಹನಕ್ಕೆ ಲೋಡ್ ಮಾಡುತ್ತಿರುವ ಸಂದರ್ಭ ಕರುಣಾಕರವರು ಒಮ್ಮಿಂದೊಮ್ಮೆಲೆ ಕುಸಿದು ಬಿದ್ದರೆಂದೂ ಅ ಕೂಡಲೇ ಅಲ್ಲಿದ್ದವರು ಮಡಿಕೇರಿ ಆಸ್ಪತ್ರೆಗೆ ಕರೆದುಕೊಂಡು ಹೋದರೆನ್ನಲಾಗಿದೆ. ಆ ಸಂದರ್ಭದಲ್ಲಿ...

ಒಂದು ಪ್ರಯತ್ನ 10ರಲ್ಲಿ “ಪ್ರಗತಿ” ಯುವಕನ ಸಾಧನೆಗೆ ಸಾಕ್ಷಿಯಾದ ಸ್ಟಡಿ ಸೆಂಟರ್

ಕಾಸರಗೋಡಿನ ನೆಟ್ಟಣಿಗೆ ಗ್ರಾಮದ ವಿಠಲರಾವ್ ಮತ್ತು ಸುನಂದ ವಿರವು ದಂಪತಿಗಳ ಪುತ್ರನಾದ ದೀಕ್ಷಿತ್ ಎಂ. ವಿ. ಇವರು 2019-2022ನೇ ಸಾಲಿನಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಕಾಲೇಜಿನಲ್ಲಿ ಬಿ.ಬಿ.ಎ ವ್ಯಾಸಂಗವನ್ನು ಮಾಡಿದ್ದು ಪ್ರಥಮ ಸೆಮಿಸ್ಟರ್‌ನಲ್ಲಿ 1 ವಿಷಯ, ಮೂರನೇ ಸೆಮಿಸ್ಟರ್‌ನಲ್ಲಿ 5 ವಿಷಯ ಹಾಗೂ ಐದನೇ ಸೆಮಿಸ್ಟರ್‌ನಲ್ಲಿ 4 ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದು ಪುತ್ತೂರಿನ ಹೃದಯ...

ಸಂಪಾಜೆ : ವಿಪತ್ತು ನಿರ್ವಹಣಾ ಸಮಿತಿ ಸಭೆ – ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ

ಸಂಪಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ವಿಪತ್ತು ನಿರ್ವಹಣಾ ಸಮಿತಿ ಸಭೆ ಮೇ.14 ರಂದು ನಡೆಯಿತು.‌ ಈ ಸಭೆಯಲ್ಲಿ ಕೈಗೊಳ್ಳಬಹುದಾದ ಮುಂಜಾಗೃತ ಕ್ರಮಗಳ ಬಗ್ಗೆ ಚರ್ಚಿಸಿ, ಈ ಕೆಳಗಿನಂತೆ ಕ್ರಮ ಕೈಗೊಳ್ಳಲು ನಿರ್ಣಯಿಸಲಾಯಿತು. ಸಂಪಾಜೆ ಗ್ರಾಮದ ವಿವಿಧೆಡೆ ಇರುವ  ಅಪಾಯಕಾರಿ ಮರಗಳನ್ನು ಬುಡಸಹಿತ ತೆರವುಗೊಳಿಸಲು ಮತ್ತು ಮರದ ಕೊಂಬೆಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಅರ್ಜಿ ನೀಡುವುದೆಂದೂ...

ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟಿಗೆ ಸಹಾಯ ಧನ ಕೊಡುಗೆ

    ಸುಬ್ರಹ್ಮಣ್ಯ ಮೇ 16: ಸುಬ್ರಹ್ಮಣ್ಯದ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟಿಗೆ ಸಮಾಜದ ಅಭಿವೃದ್ಧಿ ಕಾರ್ಯಗಳಿಗಾಗಿ ಹಾಗೂ ದೀನದಲಿತರ ಶ್ರೇಯೋ ಅಭಿವೃದ್ಧಿಗಾಗಿ  ಸುಳ್ಯ ತಾಲೂಕು ಯುವಜನ ಸಂಯುಕ್ತ ಮಂಡಳಿಯ ಪೂರ್ವ ಅಧ್ಯಕ್ಷ ಶಿವಪ್ರಕಾಶ್ ಕಡಪಳ ಅಡ್ಡನಪಾರೆ ಅವರು ಸಹಾಯಧನವನ್ನು ನೀಡಿದ ಅಂಗವಾಗಿ ಈ ಸಂದರ್ಭದಲ್ಲಿ ಅವರನ್ನು ಗೌರವಿಸಲಾಯಿತು.           ರವಿ ಕಕ್ಕೆಪದಾವು ಸಮಾಜ ಸೇವಾ...

ಜಯನಗರ : ನಿರಂತರ ಪೋಲಾಗುತ್ತಿರುವ ಕುಡಿಯುವ ನೀರು – ಶೀಘ್ರ ಸರಿಪಡಿಸಲು ನಾಗರಿಕರ ಒತ್ತಾಯ

ಹಳೆಗೇಟಿನಿಂದ ಜಯನಗರ ಸಂಪರ್ಕಿಸುವ ರಸ್ತೆಯಲ್ಲಿ ನೀರಿನ ಪೈಪ್ ಒಡೆದು ರಸ್ತೆಯಲ್ಲಿ ಮತ್ತು  ಪಕ್ಕದ ಚರಂಡಿಯಲ್ಲಿ  ಪ್ರತಿನಿತ್ಯ ನಿರಂತರವಾಗಿ ನೀರು ಹರಿದು ಪೋಲಾಗುತ್ತಿದೆ.‌  ಹಲವಾರು ದಿನಗಳಿಂದಿರುವ ಸಮಸ್ಯೆ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಗಮನ ಹರಿಸಿ ನೀರು ಪೋಲಾಗುವುದನ್ನು ಶೀಘ್ರ  ತಡೆಯಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ.

ಸುಳ್ಯ : ಸಂಭ್ರಮ ಎಲೆಕ್ಟ್ರಾನಿಕ್ಸ್ ಶುಭಾರಂಭ

ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಕಾಮತ್ ಬಿಲ್ಡಿಂಗ್ ನಲ್ಲಿ ರೋಹಿತ್ ಅಬೀರ ಮಾಲಕತ್ವದಲ್ಲಿ ಸಂಭ್ರಮ ಇಲೆಕ್ಟ್ರಾನಿಕ್ಸ್  ಮೇ.16ರಂದು ಶುಭಾರಂಭಗೊಂಡಿತು. ಉದ್ಘಾಟನೆಯನ್ನು ನೂತನ ಸಂಸ್ಥೆಯನ್ನು ಸುಳ್ಯದ ವರ್ತಕರ ಸಂಘದ ಅಧ್ಯಕ್ಷರಾದ ಪಿ.ಬಿ.ಸುಧಾಕರ ರೈ ನೆರವೇರಿಸಿ ಶುಭ ಹಾರೈಸಿದರು. ಕಾಮತ್ ಬಿಲ್ಡಿಂಗ್ ನ ಮಾಲಕರಾದ ಕೆ.ಬಿ.ಕಾಮತ್ ಅತಿಥಿಯಾಗಿದ್ದರು.ಈ ಸಂದರ್ಭದಲ್ಲಿ ಧನಂಜಯ ಅಬೀರ, ಶ್ರೀಮತಿ ರಾಜೇಶ್ವರಿ ಅಬೀರ,...

ಕಳಂಜ ಸಹಕಾರಿ ಸಂಘದ ಉದ್ಯೋಗಿ ಭಾಸ್ಕರ ಶೇಣಿ ನಿಧನ

ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಕೋಟೆ ಮುಂಡುಗಾರು ಶಾಖೆಯ ಜಿನಸು ವಿಭಾಗದಲ್ಲಿ ಉದ್ಯೋಗಿಯಾಗಿದ್ದ ಭಾಸ್ಜರ ಶೇಣಿ ಮೇ.16ರಂದು ಮುಂಜಾನೆ ಅಸೌಖ್ಯದಿಂದ ನಿಧನರಾದರು. ಕಳಂಜ ಯುವಕ ಮಂಡಲದಲ್ಲಿ ಸದಸ್ಯರಾಗಿ, ಕಾರ್ಯದರ್ಶಿಯಾಗಿ, ಕೋಟೆ ಮುಂಡುಗಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವುದರ ಜೊತೆಗೆ ಕಳಂಜ ಗ್ರಾಮದ ವಿವಿಧ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತಿದ್ದರು. ಇವರಿಗೆ 48...

ರಾಷ್ಟ್ರೀಯ ಡೆಂಗ್ಯೂ ಜಾಗ್ರತಿ ದಿನ…ಮೇ 16

ಪ್ರತಿ ವರ್ಷ ಮೇ 16 ರಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ವತಿಯಿಂದ ರಾಷ್ಟ್ರೀಯ ಡೆಂಗ್ಯೂ ಜಾಗ್ರತಿ ದಿನ ಎಂದು ಆಚರಿಸಲಾಗುತ್ತದೆ ಮತ್ತು ಡೆಂಗ್ಯೂ ರೋಗದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ . 2023 ರ ಆಚರಣೆಯ ಘೋಷ ವಾಕ್ಯ ಎಲ್ಲರ ಸಹಭಾಗಿತ್ವ ದಿಂದ ಡೆಂಗ್ಯೂ ಸೋಲಿಸೋಣ ಎಂಬುದಾಗಿದೆ.ಏನಿದು ಡೆಂಗ್ಯೂ ಜ್ವರ?ಡೆಂಗ್ಯೂ...
Loading posts...

All posts loaded

No more posts

error: Content is protected !!