- Saturday
- November 23rd, 2024
ತೆಕ್ಕಿಲ್ ಆಂಗ್ಲ ಮಾಧ್ಯಮ ಪ್ರೌಡ ಶಾಲೆ ಗೂನಡ್ಕ 2023-24 ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸತತವಾಗಿ 6 ನೇ ಬಾರಿಗೆ ಶೇ. 100 ಪಲಿತಾಂಶ ಬಂದಿರುತ್ತದೆ. ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 100 ಪಲಿತಾಂಶ ದಾಖಲಾಗಿರುತ್ತದೆ. ಜುನೈಹ ತೆಕ್ಕಿಲ್ ಪೇರಡ್ಕ 554 ಅಂಕ ಹಾಗೂ ಮಿಶ್ರಿಯಾ 550 ಅಂಕ ಪಡೆದು ಡಿಸ್ಟಿಂಕ್ಷನ್...
ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಎಸ್ಎಸ್ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ 2023-204ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.98 ಫಲಿತಾಂಶ ಲಭಿಸಿದೆ.ಒಟ್ಟು 80 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 78 ಮಂದಿ ತೇರ್ಗಡೆಯಾಗಿದ್ದಾರೆ. ಇದರಲ್ಲಿ ಎ ಪ್ಲಸ್ 8, ಎ 21, ಬಿ ಪ್ಲಸ್ 19, ಬಿ 19, ಸಿ ಪ್ಲಸ್ 11 ಬಂದಿದೆೆ....
2023-24 ನೇ ಸಾಲಿನ ಎಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು ಎಲಿಮಲೆ; ಸ. ಪ್ರೌ.ಶಾಲೆಗೆ 94. 9% ಫಲಿತಾಂಶ ಫಲಿತಾಂಶ ಲಭಿಸಿದೆ. ಹನ್ನೆರಡು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಅಂಕ ಪಡೆದುಕೊಂಡಿದ್ದಾರೆ.ಒಟ್ಟು 59 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 56 ಮಂದಿ ಪಾಸಗಿದ್ದಾರೆ.ಪುಷ್ಪಕ್ ಬಿ. 562, ಚೇತನಾ ಎಂ. ಎ. 557, ಪೃಥ್ವಿ ಎನ್. ಕೆ.555, ಭಾವನಾ ಕೆ. 549, ನೀಕ್ಷಿತಾ ಎಂ. ಡಿ....
ಐವರ್ನಾಡು ಸರಕಾರಿ ಪ್ರೌಢಶಾಲೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ 100 ಫಲಿತಾಂಶದೊಂದಿಗೆ ಉತ್ತಮ ಸಾಧನೆ ಮಾಡಿದೆ. ಪರೀಕ್ಷೆಗೆ ಹಾಜರಾದ 32 ವಿದ್ಯಾರ್ಥಿಗಳೆಲ್ಲರೂ ತೇರ್ಗಡೆ ಹೊಂದಿದ್ದಾರೆ. ಇಬ್ಬರು ಡಿಸ್ಟಿಂಕ್ಷನ್, 18 ಪ್ರಥಮ ಶ್ರೇಣಿ, 6 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಸೋಹನ್ ಎಂ.ಎಸ್. 592, ಯಕ್ಷಿತಾ ಬಿ.ಎನ್. 587, ಸಿಂಚನಾ ಎಸ್. 524, ದಿಯಾ ಜಿ.ಎನ್. 509, ಗಾಯನ...
ಸುಳ್ಯ: ರಾಜ್ಯ ಪ್ರೌಢ ಶಿಕ್ಷಣ ಮಂಡಳಿಯು ನಡೆಸಿದ ವಾರ್ಷಿಕ ಪರೀಕ್ಷೆಯ ಫಲಿತಾಂಶವು ಇಂದು ಹೊರಬಿದ್ದಿದ್ದು ತಾಲೂಕಿಗೆ ಅತೀ ಹೆಚ್ಚಿನ ಫಲಿತಾಂಶವನ್ನು ನೀಡಿದೆ. ಸುಳ್ಯ ತಾಲೂಕು ಶೇ 96.83 ಫಲಿತಾಂಶ ಪಡೆದುಕೊಂಡಿದ್ದು ಸುಳ್ಯ ಈ ಭಾರಿಯು ಸುಳ್ಯವು ಉತ್ತಮ ಸಾಧನೆಯನ್ನು ಮಾಡಿದ್ದು ಕ್ಷೇತ್ರ ಶಿಕ್ಷಣಧಿಕಾರಿಗಳಾದ ರಮೇಶ್ ಬಿ ಇ ರವರು ಅಮರ ಸುಳ್ಯ ಸುದ್ದಿಯ ಜೊತೆಗೆ ಸಂತಸವನ್ನು...
2023-24 ನೇ ಸಾಲಿನ ಎಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು ದುಗಲಡ್ಕ ಸ.ಪ್ರೌ. ಶಾಲೆಗೆ 96% ಫಲಿತಾಂಶ ಫಲಿತಾಂಶ ಲಭಿಸಿದೆ. ಜ್ಯೋಸ್ಟಾನ್ ಕ್ರಾಸ್ತಾ 525, ಶ್ರೇಯಾ ಕೆ.ಪಿ 513, ರಕ್ಷಿತಾ ಟಿ. ಆರ್ 512 ಅಂಕ ಪಡೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಎಲಿಮಲೆಯ ಜ್ಞಾನದೀಪ ವಿದ್ಯಾಸಂಸ್ಥೆಗೆ ಎಸ್.ಎಸ್.ಎಲ್.ಸಿ.ಯಲ್ಲಿ ಶೇ. 100 ಫಲಿತಾಂಶ ದಾಖಲಾಗಿದೆ. ಪರೀಕ್ಷೆಗೆ ಒಟ್ಟು 23 ವಿದ್ಯಾರ್ಥಿಗಳು ಹಾಜರಾಗಿದ್ದು ಎಲ್ಲರೂ ತೇರ್ಗಡೆ ಹೊಂದಿದ್ದಾರೆ. ಐವರು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ.ಅಮೃತ್ ಆರ್.ಎಚ್. 584, ಸುಶ್ಮಿತಾ ಜಿ.ಎಸ್. 559, ದೀಪ್ತಿ ಆರ್. 542, ರಚಿತಾ ಬಿ.ಎಲ್. 541, ಅಕ್ಷಯಕುಮಾರ್ ಎಂ.ಪಿ.532, ಶ್ರೇಯಾ ಎಂ.ಜಿ.523, ಜಗದೀಶ್ ಕೆ. 523, ನಿಭಾ...
ಫಲಿತಾಂಶ2023-24 ನೇ ಸಾಲಿನ ಎಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಸುಳ್ಯದ ಶ್ರೀ ಶಾರದಾ ಹೆಣ್ಣು ಮಕ್ಕಳ ಪ್ರೌಢ ಶಾಲೆಗೆ ಶೇ.100 ಫಲಿತಾಂಶ ದಾಖಲಾಗಿದೆ. ಪರೀಕ್ಷೆಗೆ ಹಾಜರಾದ 42 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 8 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ 26 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ 6 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಹಾಗೂ 2 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.ಅನಘ ಕೆ.ಸಿ...
ಕೆ. ಪಿ. ಎಸ್ ಗಾಂಧಿನಗರ ಇಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪರೀಕ್ಷೆಗೆ ಹಾಜರಾದ 32 ವಿದ್ಯಾರ್ಥಿಗಳಲ್ಲಿ 32 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಶೇಕಡಾ 100 ಫಲಿತಾಂಶ ದಾಖಲಾಗಿರುತ್ತದೆ.ಇಬ್ಬರು ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲೂ 16ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಬೋರುಗುಡ್ಡೆ ಕುಂಞ ಕೋಯ ತಂಙಳ್ ಹಾಗೂ ತಾಹಿರಾ ಬೀವಿ ದಂಪತಿಗಳ ಪುತ್ರಿ ಫಾತಿಮತ್ ತಂಸೀ ಹಬೀವಿ 557 ಅಂಕ ಪಡೆದು...
2023-24 ನೇ ಶೈಕ್ಷಣಿಕ ಸಾಲಿನ ಎಸ್ಸೆಲ್ಸಿಸಿ ಫಲಿತಾಂಶ ಪ್ರಕಟವಾಗಿದ್ದು ಒಟ್ಟು ಸರಕಾರಿ ಪದವಿಪೂರ್ವ ಕಾಲೇಜು ಗುತ್ತಿಗಾರು ಇದರ ಪ್ರೌಢಶಾಲಾ ವಿಭಾಗವು 94.44% ಶೇಕಡ ಫಲಿತಾಂಶ ದಾಖಲಾಗಿರುತ್ತದೆ. ಒಟ್ಟು 90 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 85 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ನಮಿತಾ ಮಾರಿಯಾ 617, ಕನಿಕ 585, ಅನುಷ್ ದೇರಾಜೆ 538, ಪ್ರಖ್ಯಾತ್.ಯಂ, 537, ಲಾಲಿತ್ಯ ಬಿ.ಟಿ 535...
Loading posts...
All posts loaded
No more posts