Ad Widget

ಒಂದು ಪ್ರಯತ್ನ 10ರಲ್ಲಿ “ಪ್ರಗತಿ” ಯುವಕನ ಸಾಧನೆಗೆ ಸಾಕ್ಷಿಯಾದ ಸ್ಟಡಿ ಸೆಂಟರ್

. . . . . . . . .

ಕಾಸರಗೋಡಿನ ನೆಟ್ಟಣಿಗೆ ಗ್ರಾಮದ ವಿಠಲರಾವ್ ಮತ್ತು ಸುನಂದ ವಿರವು ದಂಪತಿಗಳ ಪುತ್ರನಾದ ದೀಕ್ಷಿತ್ ಎಂ. ವಿ. ಇವರು 2019-2022ನೇ ಸಾಲಿನಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಕಾಲೇಜಿನಲ್ಲಿ ಬಿ.ಬಿ.ಎ ವ್ಯಾಸಂಗವನ್ನು ಮಾಡಿದ್ದು ಪ್ರಥಮ ಸೆಮಿಸ್ಟರ್‌ನಲ್ಲಿ 1 ವಿಷಯ, ಮೂರನೇ ಸೆಮಿಸ್ಟರ್‌ನಲ್ಲಿ 5 ವಿಷಯ ಹಾಗೂ ಐದನೇ ಸೆಮಿಸ್ಟರ್‌ನಲ್ಲಿ 4 ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದು ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಟ್ಯೂಷನ್ ಪಡೆದುಕೊಂಡು ಒಂದು, ಮೂರನೇ ಹಾಗೂ ಐದನೇ ಸೆಮಿಸ್ಟರ್‌ನ 10 ವಿಷಯಗಳಲ್ಲಿ ಉತ್ತಮ ಅಂಕಗಳೊAದಿಗೆ ತೇರ್ಗಡೆಗೊಂಡಿರುತ್ತಾರೆ ಎಂದು ಪ್ರಕಟಣೆಯಲ್ಲಿ ಪ್ರಾಂಶುಪಾಲರಾದ ಕೆ. ಹೇಮಲತಾ ಗೋಕುಲ್‌ನಾಥ್ ಇವರು ತಿಳಿಸಿರುತ್ತಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading