
ಸುಳ್ಯ: ಸುಳ್ಯ ನಗರದ ಹೆಬ್ಬಾಗಿಲು ಸುಳ್ಯ ಮಾಣಿ ಮೈಸೂರು ರಸ್ತೆಯ ಚೆನ್ನಕೇಶವ ದೇವರು ರಥಬೀದಿಗೆ ಆಗಮಿಸಿದ ಸಂದರ್ಭದಲ್ಲಿ ಕುಳಿತುಕೊಳ್ಳುವ ಕಟ್ಟೆಯ ಬಳಿಯಲ್ಲಿ ನಿರಂತರವಾಗಿ ನೀರು ಹೊರ ಬರುತ್ತಿದ್ದು ವಾಹನ ಸವಾರರಿಗೆ ಕಿರಿ ಉಂಟಾಗುತ್ತಿತ್ತು ಇದನ್ನು ಸುಳ್ಯ ಸೇರಿದಂತೆ ರಾಜ್ಯದ ಎಲ್ಲಾ ಮಾಧ್ಯಮಗಳು ವರದಿ ಮಾಡಿದ್ದು ಇದೀಗ ಎಲ್ಲಾ ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಬೆನ್ನಲ್ಲೆ ತುರ್ತಾಗಿ ಕಾಮಗಾರಿ ನಡೆಸಲು ಪ್ರರಂಭಿಸಿದ್ದು ಇಂದು ಮುಂಜಾನೆಯೇ ಜೆಸಿಬಿ ಮೂಲಕ ಅಗೆತ ಕಾರ್ಯ ಪ್ರಾರಂಭಿಸಿ ಇದೀಗ ಅಲ್ಲಿ ಮಾನವನ ಮೂಲಕ ಪೈಪ್ ಗಳ ಮರುಜೋಡನೆ ಕಾರ್ಯ ನಡೆಸಲಾಗುತ್ತಿದೆ.