Ad Widget

ಅರಂತೋಡು: ಕಡೆಪಾಲ ಬಳಿ ಬೈಕ್, ಮ್ಯಾಕ್ಸಿಗೆ ಗುದ್ದಿದ ಕಾರು

ಅರಂತೋಡು: ಅರಂತೋಡು ಬಳಿಯ ಕಡೆಪಾಲ ತಿರುವಿನಲ್ಲಿ ಕಾರು, ಮ್ಯಾಕ್ಸಿ ಮತ್ತು ಬೈಕ್ ಡಿಕ್ಕಿಯಾದ ಘಟನೆ ಇದೀಗ ವರಿದಯಾಗಿದೆ.

ಪ್ರತ್ಯಕ್ಷ ದರ್ಶಿಗಳ ಮಾಹಿತಿ ಪ್ರಕಾರ ಕಾರು ಚಾಲಕನ ಅಜಾಗರೂಕತೆಯ ಚಲಾನೆಯಿಂದ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Related Posts

error: Content is protected !!