Ad Widget

ಸೋಲಾರ್ ಪಾಯಿಂಟ್ ನಲ್ಲಿ ಲಕ್ಕಿ ಡ್ರಾ ಯೋಜನೆ ಶೀಘ್ರ ಆರಂಭ – ಹಲವಾರು ಬಹುಮಾನ ಗೆಲ್ಲಲು ಸುವರ್ಣಾವಕಾಶ

ನಿಂತಿಕಲ್ಲು ಹಾಗೂ ಬೆಳ್ತಂಗಡಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಸೋಲಾರ್ ಹಾಗೂ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಮಾರಾಟ ಮತ್ತು ಸರ್ವೀಸ್ ನೀಡುತ್ತಿರುವ ಸೋಲಾರ್ ಪಾಯಿಂಟ್ ನಲ್ಲಿ ಜನರ ಅಪೇಕ್ಷೆ ಮೇರೆಗೆ ಲಕ್ಕಿ ಡ್ರಾ ಯೋಜನೆ ಆರಂಭಿಸಲಾಗಿದೆ. 15 ದಿವಸಗಳಿಗೊಮ್ಮೆ ರೂ. 500 ಪಾವತಿಸಿ ಲಕ್ಕಿ ಡ್ರಾ ದಲ್ಲಿ ಭಾಗವಹಿಸಬಹುದು. ಒಟ್ಟು 18 ಕಂತುಗಳಾಗಿದ್ದು, ಆಕರ್ಷಕ ಬಹುಮಾನ ಗೆಲ್ಲಲು ಸುವರ್ಣವಕಾಶವಿದೆ....

ಟೀಮ್ ನೇಶನ್ ಫಸ್ಟ್ (ರಿ.)ಉಚಿತ ತರಬೇತಿ ಶಿಬಿರ ಅಗ್ನಿಸೇತು -2023 ಅರ್ಜಿ ಆಹ್ವಾನ. ಸುಳ್ಯ ಕಾಲೇಜುಗಳಿಗೆ ಭೇಟಿ.

ಟೀಮ್ ನೇಶನ್ ಫಸ್ಟ್ (ರಿ.)ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತಂಡವು ಉಚಿತ ತರಬೇತಿ ಶಿಬಿರ ಅಗ್ನಿಸೇತು-2023ಭಾರತೀಯ ರಕ್ಷಣಾಪಡೆಗಳಿಗೆ ಸೇರಲು ಇಚ್ಚಿಸುತ್ತಿರುವ ಯುವಕ -ಯುವತಿಯರಿಗೆ ಅರ್ಜಿ ಆಹ್ವನಿಸಲಾಗಿದ್ದು ಈ ಹಿನ್ನಲೆಯಲ್ಲಿ ಸುಳ್ಯ ತಾಲೂಕಿನಾಧ್ಯಂತ ಇರುವ ಕಾಲೇಜುಗಳಿಗೆ ಟೀಮ್ ನೇಶನ್ ಫಸ್ಟ್ ಭೇಟಿ ನೀಡಿ ಮಾಹಿತಿ ಹಂಚಿದರು. ಈ ಸಂದರ್ಭದಲ್ಲಿ ಅಜಿತ್ ಪೇರಾಲು ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು....
Ad Widget

ಶ್ರೀ ಕೃಷ್ಣ ಜನ್ಮಾಷ್ಟಮಿ ಸೇವಾ ಸಮಿತಿ ಕಲ್ಲಗುಡ್ಡೆ ಆಶ್ರಯದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ.

ಶ್ರೀ ಕೃಷ್ಣ ಜನ್ಮಾಷ್ಟಮಿ ಸೇವಾ ಸಮಿತಿ ಕಲ್ಲಗುಡ್ಡೆ ಆಶ್ರಯದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆಯು ಮೇನಾಲದ ಕಲ್ಲಗುಡ್ಡೆಯಲ್ಲಿ ಜರುಗಿತು ಉದ್ಘಾಟನೆಯನ್ನು ರಾಜು ಪಂಡಿತ್ ನೆರವೇರಿಸಿದರು ಸಭೆಯಲ್ಲಿ ಶ್ರೀಧರ ಮಣಿಯಾಣಿ , ಚಂದ್ರಶೇಖರ ಪಲ್ಲತಡ್ಕ, ಶರಣ್ಯ ತುದಿಯಡ್ಕ ಉಪಸ್ಥಿತರಿದ್ದರು. ಬಳಿಕ ವಿವಿಧ ಆಟೋಟಾ ಸ್ಪರ್ದೆಗಳು ಜರುಗಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನುಶ್ರೀ ಕೃಷ್ಣಪ್ಪ ಕಲ್ಲಗುಡ್ಡೆ ಅಧ್ಯಕ್ಷರು, ಶ್ರೀ ಕೃಷ್ಣ ಜನ್ಮಾಷ್ಟಮಿ...

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಣ್ಣುಕಾಯಿ ಅಂಗಡಿ ಮರು ಏಲಂ ನಡೆಸಲು ಹೈಕೋರ್ಟ್ ಆದೇಶ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿಯಲ್ಲಿರುವ ಹಣ್ಣುಕಾಯಿ,ಚಿನ್ನ ಬೆಳ್ಳಿ ಹರಕೆ ವಸ್ತುಗಳ ಮಾರಾಟದ ಅಂಗಡಿ ,ಆದಿಸುಬ್ರಹ್ಮಣ್ಯದ ಹಣ್ಣುಕಾಯಿ ಅಂಗಡಿಗಳನ್ನು ಕ್ರಮವಾಗಿ ಗುರುಪಾದ, ವಿಜಯಕುಮಾರ್ ಮತ್ತು ಕಾರ್ತಿಕ್ ಎಂಬವರು ಒಂದು ವರ್ಷದ ಅವಧಿಗೆ ಹರಾಜಿನಲ್ಲಿ ಪಡಕೊಂಡಿದ್ದರು.‌ ಕರಾರುಪತ್ರದ ಅವಧಿ ಕಳೆದ ಏಪ್ರಿಲ್ ತಿಂಗಳಿನಲ್ಲಿ ಕೊನೆಗೊಂಡಿದ್ದರೂ ಚುನಾವಣೆಯ ನೀತಿಸಂಹಿತೆ ಕಾರಣದಿಂದ ಮರು ಹರಾಜು ನಡೆಸಲು ಸಾಧ್ಯವಾಗಿರಲಿಲ್ಲ. ಸದ್ರಿ ಗುತ್ತಿಗೆದಾರರು ಅಂಗಡಿಗಳನ್ನು...

ಎನ್ ಎಂ ಸಿಯಲ್ಲಿ ಎನ್ ಸಿ ಸಿ ವತಿಯಿಂದ ಶಿಕ್ಷಕರ ದಿನಾಚರಣೆ – ಸಾಧಕರಿಗೆ ಸನ್ಮಾನ.

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಎನ್‌ಸಿಸಿ ವತಿಯಿಂದ ಸಾಧಕ ಶಿಕ್ಷಕರನ್ನು ಗೌರವಿಸುವ ಮೂಲಕ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಸೆಪ್ಟೆಂಬರ್ 5 ರಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮೈಸೂರು ಮುಕ್ತ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದ ಡಾ. ಮಮತಾ ಕೆ ಹಾಗೂ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾದ ಡಾ. ಅನುರಾಧಾ ಕುರುಂಜಿ ಅವರನ್ನು...

ಸೆ.07; ಮಾವಿನಕಟ್ಟೆಯಲ್ಲಿ ಗ್ರಾಮ ಒನ್ ಸೇವಾ ಕೇಂದ್ರ ಶುಭಾರಂಭ

ದೇವಚಳ್ಳ ಗ್ರಾಮದ ಮಾವಿನಕಟ್ಟೆಯ ಜನನಿ ಕಾಂಪ್ಲೆಕ್ಸ್ ನಲ್ಲಿ ಲೋಹಿತ್ ಮಾವಿನಗೊಡ್ಲು ಮಾಲಕತ್ವದ ಗ್ರಾಮ ಒನ್ ಸೇವಾ ಕೇಂದ್ರ ಸೆ.7 ರಂದು ಶುಭಾರಂಭಗೊಳ್ಳಲಿದೆ.

ಬಾಂಜಿಕೋಡಿ: ಶ್ರೀ ಶಿವ ಭಕ್ತವೃಂದ ಭಜನಾ ತಂಡ ರಚನೆ

ಐವರ್ನಾಡು ಗ್ರಾಮದ ಬಾಂಜಿಕೋಡಿ ಎಂಬಲ್ಲಿ ನೂತನವಾಗಿ ಶ್ರೀ ಶಿವ ಭಕ್ತವೃಂದ ಭಜನಾ ತಂಡ ರಚನೆ ಮಾಡಲಾಯಿತು. ಈ ಭಜನಾ ತಂಡದ ಅಧ್ಯಕ್ಷರಾಗಿ ಚಿದಾನಂದ ಪಿ ಟಿ ಬಾಂಜಿ ಕೋಡಿ, ಕಾರ್ಯದರ್ಶಿಯಾಗಿ ವೆಂಕಟರಮಣ ಕಂಡಿಗೆಮೂಲೆ, ಖಜಾಂಜಿಯಾಗಿ ಕಿಶನ್ ಆಚಾರ್ಯ ಕಂಡಿಗೆಮೂಲೆ, ಉಪಾಧ್ಯಕ್ಷರಾಗಿ ನವೀನ್ ಬಿ ಆರ್ ಬಾಂಜಿಕೋಡಿ, ಜತೆ ಕಾರ್ಯದರ್ಶಿಯಾಗಿ ಮನೋಹರ ಬಿ ಕೆ ಬಾಂಜಿಕೋಡಿ ಹಾಗೂ...

ಪ್ರಾಚೀನ ವಿಚಾರಗಳ ಜ್ಞಾನ ಪುನರುತ್ಥಾನಕ್ಕೆ ಉತ್ಸವಗಳ ಪಾತ್ರ ಅನನ್ಯ : ಡಾ.ನಿಂಗಯ್ಯ ಅಭಿಮತ

ಸುಬ್ರಹ್ಮಣ್ಯ: ಪ್ರಾಚೀನ ಆಚರಣೆಗಳಲ್ಲಿ ಸಹೋದರತೆ ಅಡಗಿದೆ.ಪ್ರತಿ ಆಚರಣೆಗಳನ್ನು ಸಾಮೂಹಿಕವಾಗಿ ಆಚರಿಸುವ ಮೂಲಕ ಸಂಬAಧಗಳು ವೃದ್ಧಿಯಾಗುತ್ತದೆ. ಸಂಸ್ಕೃತಿಯ ಭವ್ಯ ವಿಚಾರಧಾರೆಗಳು ಯುವ ಜನಾಂಗದಲ್ಲಿ ಅಚ್ಚಳಿಯದೆ ಉಳಿಯಲು ಉತ್ಸವಗಳು ಅಡಿಪಾಯವಾಗಿದೆ.ಪ್ರಾಚೀನ ವಿಚಾರಗಳ ಜ್ಞಾನ ಪುನರುತ್ಥಾನಗೊಳ್ಳಲು ಉತ್ಸವಗಳ ಪಾತ್ರ ಅನನ್ಯ.ಮಕ್ಕಳಿಗೆ ಉತ್ಸವಗಳ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಅದರ ಆಚರಣೆಗಳ ಅಗತ್ಯತೆಯ ಕುರಿತು ತಿಳಿಸುವ ವಿಚಾರಗಳು ಕೂಡಾ ನೆರವೇರಬೇಕು.ಇದರಿಂದ ಮಕ್ಕಳ...

ರಾಧಾಕೃಷ್ಣ ಸ್ಪರ್ಧೆಯಲ್ಲಿ ಸ್ನಿಗ್ಧ ಮೋಂಟಡ್ಕ ಹಾಗೂ ಧವನ್ ದೇವರಗುಂಡ ಪ್ರಥಮ

ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಇನ್ನರ್ ವಿಲ್ ಕ್ಲಬ್ ಸುಳ್ಯ ಇವರು ಅಂಜಲಿ ಮೊಂಟೇಸರಿ ಸ್ಕೂಲ್ ವರ್ತಕರ ಭವನ, ಅಂಬಟಡ್ಕ, ಸುಳ್ಯ  ಇಲ್ಲಿ ಆಯೋಜಿಸಿದ್ದ 6ರಿಂದ 10ವರ್ಷ ವಿಭಾಗದ ರಾಧಾಕೃಷ್ಣ ವೇಶ ಸ್ಪರ್ಧೆಯಲ್ಲಿ ಸುಳ್ಯದ ಕೆವಿಜಿ ಐಪಿಎಸ್ ನ 4ನೇ ತರಗತಿಯ *ಸ್ನಿಗ್ಧ ಮೋಂಟಡ್ಕ* ಹಾಗೂ ಬೆಳ್ಳಾರೆ ಜ್ಞಾನ ಗಂಗಾ ಪಬ್ಲಿಕ್ ಸ್ಕೂಲ್ ನ 4ನೇ...

ಬಾಂಜಿಕೋಡಿ: ಶ್ರೀ ಶಿವ ಭಕ್ತವೃಂದ ಭಜನಾ ತಂಡ ರಚನೆ

ಐವರ್ನಾಡು ಗ್ರಾಮದ ಬಾಂಜಿಕೋಡಿ ಎಂಬಲ್ಲಿ ನೂತನವಾಗಿ ಶ್ರೀ ಶಿವ ಭಕ್ತವೃಂದ ಭಜನಾ ತಂಡ ರಚನೆ ಮಾಡಲಾಯಿತು. ಈ ಭಜನಾ ತಂಡದ ಅಧ್ಯಕ್ಷರಾಗಿ ಚಿದಾನಂದ ಪಿ ಟಿ ಬಾಂಜಿ ಕೋಡಿ, ಕಾರ್ಯದರ್ಶಿಯಾಗಿ ವೆಂಕಟರಮಣ ಕಂಡಿಗೆಮೂಲೆ, ಖಜಾಂಜಿಯಾಗಿ ಕಿಶನ್ ಆಚಾರ್ಯ ಕಂಡಿಗೆಮೂಲೆ, ಉಪಾಧ್ಯಕ್ಷರಾಗಿ ನವೀನ್ ಬಿ ಆರ್ ಬಾಂಜಿಕೋಡಿ, ಜತೆ ಕಾರ್ಯದರ್ಶಿಯಾಗಿ ಮನೋಹರ ಬಿ ಕೆ ಬಾಂಜಿಕೋಡಿ ಹಾಗೂ...
Loading posts...

All posts loaded

No more posts

error: Content is protected !!