Ad Widget

ಸುಳ್ಯ : ವಿಕಲಚೇತನರಿಗೆ ಗುರುತಿನ ಚೀಟಿ ವಿತರಣೆ

ಸುಳ್ಯ ಸರ್ಕಾರಿ ಆಸ್ಪತ್ರೆ ಯಲ್ಲಿ ಸುಳ್ಯ ತಾಲ್ಲೂಕಿನ ವಿಕಲಚೇತನರಿಗೆ ಗುರುತಿನ ಚೀಟಿ ನೀಡುವ ಮತ್ತು ರಿನೀವಲ್ ಮಾಡುವ ಕ್ಯಾಂಪ್ ಸೆ.26 ರಂದು ವಿಕಲಚೇತನರ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ನಡೆಯಿತು. ನಗರ ಪಂಚಾಯತ್ ನ ವಿಕಲಚೇತನರ ಇಲಾಖೆಯ ಮೇಲ್ವಿಚಾರಕ, ಯು ಆರ್ ಡಬ್ಲ್ಯೂ ಪ್ರವೀಣ್ ನಾಯಕ್ ಹಾಗೂ ಗ್ರಾಮ ಪಂಚಾಯತ್ ಗಳ ವಿ ಆರ್ ಡಬ್ಲ್ಯೂ ಉಮಾವತಿ ಐವರ್ನಾಡು, ಧರ್ಮಪಾಲ ಕೊಡಿಯಾಲ, ಕಾವೇರಿ ಗುತ್ತಿಗಾರು, ಸದಾನಂದ ಜಾಲ್ಸೂರು, ದಿನೇಶ ಮಡಪ್ಪಾಡಿ, ಪುಷ್ಪಶ್ರೀ ಬೆಳ್ಳಾರೆ, ಪವಿತ್ರ,  ಕಡಬದ ವಿ ಆರ್ ಡಬ್ಲ್ಯೂ ವಿಶ್ವನಾಥ, ರಂಜಿನಿ ಮುರುಳ್ಯ ಉಮ್ಮರ್ ಅಜ್ಜಾವರ ಮತ್ತು ದಾದಿ ನಯನ ಇದ್ದರು. ವೈದ್ಯಾಧಿಕಾರಿ ಡಾಕ್ಟರ್ ಕರುಣಾಕರ್ ನೇತೃತ್ವದಲ್ಲಿ ತಜ್ಞ ವೈದ್ಯರು ಸಹಕಾರ ನೀಡಿದರು. ಎಂಡೋ ಸೇರಿದಂತೆ ಹಲವಾರು ವಿಶೇಷ ಚೇತನರು ಇದರ ಪ್ರಯೋಜನ ಪಡೆದುಕೊಂಡರು.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!