Ad Widget

ಕೊಲ್ಲಮೊಗ್ರ : ಯುವಕನ ಚಿಕಿತ್ಸೆಗೆ ಕೈ ಜೋಡಿಸಿದ ಗೌಡ ಸಮುದಾಯ

ಕೊಲ್ಲಮೊಗ್ರು ಗ್ರಾಮ ಗೌಡ ಸಮಿತಿ ,ಮಹಿಳಾ ಘಟಕ ಮತ್ತು ತರುಣ ಘಟಕಗಳ ಸಂಯುಕ್ತ ಆಶ್ರಯದಲ್ಲಿ  ಸೆ.25 ರಂದು ಸ್ವಜಾತಿ ಬಾಂಧವರ ಸಭೆ ನಡೆಯಿತು. ಸಭಾಧ್ಯಕ್ಷತೆಯನ್ನು ಗುತ್ತಿಗಾರು ವಲಯ ಉಪಾಧ್ಯಕ್ಷರಾದ  ವಸಂತ ಕಿರಿಭಾಗ ರವರು ವಹಿಸಿದ್ದರು. ಕಿಡ್ನಿ ವೈಫಲ್ಯ ಗೊಂಡು ಚಿಕಿತ್ಸೆ  ಪಡೆಯುತ್ತಿರುವ ಸಚಿತ್ ಶಿವಾಲರಿಗೆ ಸಮುದಾಯ ಬಾಂಧವರಿಂದ  ಸಂಗ್ರಹವಾದ ನಗದು ಹಣ ರೂ 1,39,150 ನ್ನು ಮತ್ತು ಆನ್ಲೈನ್ ಮೂಲಕ ಸಂಗ್ರಹವಾದ ರೂ 27,000 ಮೊತ್ತ  ಒಟ್ಟು ಸೇರಿಸಿ ರೂ 1,66,150 ನ್ನು ಸಚಿತ್ ಶಿವಾಲ ರವರ ತಂದೆ  ಎಸ್ .ಆರ್. ಚಿನ್ನಪ್ಪ ಶಿವಾಲ ರವರಿಗೆ ದಾಖಲೆ ಪತ್ರದೊಂದಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಗೌಡ ಸಮಿತಿಗಳ‌ ಪಧಾದಿಕಾರಿಗಳು  ಮತ್ತು ಗೌಡ ಸಮುದಾಯದ ಬಾಂಧವರು ಉಪಸ್ಥಿತರಿದ್ದರು

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading