
ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಕೊಡ್ಡೋಳು ಮನೆ ರಾಮಕೃಷ್ಣ ರೈ ಕೆ ಮತ್ತು ಗೀತಾ ಕೆ ಇವರ ಪುತ್ರ ಸೃಜನ್ ರೈ ಕೆ ಅವರು ಭಾರತೀಯ ಭೂ ಸೇನೆಯ ಅಗ್ನಿಪತ್ ನೇಮಕಾತಿಯಲ್ಲಿ ಅಗ್ನಿವೀರ್ ನಾಗಿ ಆಯ್ಕೆಯಾದ ಇವರ ಮನೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರವರು ಭೇಟಿ ನೀಡಿ ಗೌರವಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ವಸಂತ ನಡುಬೈಲು, ರೂಪರಾಜ್ ರೈ, ಜಾನಕಿ, ಕಾರ್ತಿಕ್ ರೈ ಉಪಸ್ಥಿತರಿದ್ದರು.