Ad Widget

ಚಾಲಕನ ನಿಯಂತ್ರಣ ಕಳೆದು ಪಿಕಪ್ ಪಲ್ಟಿ.

ಹುಣಸೂರು ಮೂಲದ ಪಿಕಪ್ ವಾಹನವು ಬಾಳೆಗೊನೆಗಳನಗನ್ನು ಮಂಗಳೂರಿಗೆ ಸಾಗಿಸಿ ವಾಪಾಸ್ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ಕಳೆದು ಪಲ್ಟಿಯಾದ ಘಟನೆ ಇದೀಗ ವರದಿಯಾಗಿದೆ.

. . . . . . . . .

ಪಿಕಪ್ ನಲ್ಲಿ ಚಾಲಕನೋರ್ವ ಮಾತ್ರ ಬರುತ್ತಿದ್ದು ಇವರು ಪ್ರಾಣಾಪಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದ್ದು ಇದೀಗ
ಊರವರ ನೆರವಿನಿಂದ ಮಗುಚಿ ಬಿದ್ದ ಪಿಕಪ್ ವಾಹನವನ್ನು ಮತ್ತೆ ಸರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading