Ad Widget

ಅರಂತೋಡು : ಶ್ರೀ ದುರ್ಗಾ ಫ್ರೆಂಡ್ಸ್ ನೂತನ ಪದಾಧಿಕಾರಿಗಳ ಆಯ್ಕೆ

ಅರಂತೋಡು ಶ್ರೀ ದುರ್ಗಾ ಫ್ರೆಂಡ್ಸ್ ನ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 17 ರಂದು ಅರಂತೋಡಿನಲ್ಲಿ ಜರುಗಿತು. ಗೌರವಾಧ್ಯಕ್ಷರಾದ ಹರಿಪ್ರಸಾದ್ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರಾದ ವಿನೋದ್ ಕುಮಾರ್ ಉಳುವಾರು-ಹಲಸಿನಡ್ಕ,ಉಪಾಧ್ಯಕ್ಷರಾದ ಗಿರಿ ಪ್ರಕಾಶ್ ಉಳುವಾರು, ಕಾರ್ಯದರ್ಶಿ ಜೀವನ್ ಮೇಲಡ್ತಲೆ, ಮಾಧ್ಯಮ ಕಾರ್ಯದರ್ಶಿ ಅರುಣ್ ಅಡಿಮರಡ್ಕ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

. . . . . . .

ಸಭೆಯಲ್ಲಿ, ಸದರಿ ವರ್ಷದ ಗಣೇಶ ಚತುರ್ಥಿ ಆಚರಣೆಯ ಖರ್ಚು-ವೆಚ್ಚಗಳ ಮಂಡನೆ ಮಾಡಲಾಯಿತು ಹಾಗೂ ಕ್ಲಬ್ ನ ಮುಂದಿನ ಕಾರ್ಯಕ್ರಮಗಳ ಬಗ್ಗೆ ಯೋಜಿಸಲಾಯಿತು.

ಕ್ಲಬ್ ನ ಮುಂದಿನ ಚಟುವಟಿಕೆಗಳಿಗಾಗಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಜಗದೀಶ್ ಅಡಿಗಾರ ಅಧ್ಯಕ್ಷರಾಗಿ, ಅರುಣ್ ಅಡಿಮರಡ್ಕ ಉಪಾಧ್ಯಕ್ಷರಾಗಿ, ಹೇಮಂತ್ ಪಾರೆಮಜಲು ಕಾರ್ಯದರ್ಶಿಯಾಗಿ, ಲಿಖಿನ್ ಕಳುಬೈಲು ಸಹ ಕಾರ್ಯದರ್ಶಿಯಾಗಿ, ಅರುಣ್ ಪಾರೆಮಜಲು ಖಜಾಂಚಿಯಾಗಿ, ಮಾಧ್ಯಮ ಪ್ರತಿನಿಧಿಯಾಗಿ ಶರತ್, ಕ್ರೀಡಾ ಕಾರ್ಯದರ್ಶಿಯಾಗಿ ಚೇತನ್ ಉಳುವಾರು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅಶ್ವತ್ಥ್ ಅಡಿಗಾರ ರವರು ಆಯ್ಕೆಯಾದರು.

ಜಗದೀಶ್ ಅಡಿಗಾರ
ಹೇಮಂತ್ ಪಾರೆಮಜಲು

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!