- Tuesday
- December 3rd, 2024
ಮಡಪ್ಪಾಡಿ ಗ್ರಾಮದ ಕೇವಳ ಮನೆತನದ ದಿ.ಕುಶಾಲಪ್ಪ ಪಟೇಲ್ ಅವರ ಪತ್ನಿ ಶ್ರೀಮತಿ ತೇಜಾವತಿ ಕುಶಾಲಪ್ಪ ಪಟೇಲ್ ಅವರ ನುಡಿನಮನ ಮತ್ತು ವೈಕುಂಠ ಸಮಾರಾಧನೆ ಕಾರ್ಯಕ್ರಮ ಸ.17ರಂದು ಪಟೇಲ್ ಮನೆ ಕೇವಳದಲ್ಲಿ ನಡೆಯಿತು.ತೇಜಾವತಿಯವರ ಆದರ್ಶ ಬಾಳ್ವೆಯ ಕುರಿತು ಕುಟುಂಬದವರಾದ ಸೋಮಶೇಖರ ಕೇವಳ ಹಾಗೂ ಮೃತರ ಪುತ್ರ ಸೈನಿಕ್ ಸ್ಕೂಲ್ ವಿಜಯಪುರದ ನಿವೃತ್ತ ಉಪನ್ಯಾಸಕ ದಾಮೋದರ ಕೇವಳ ತಮ್ಮ...
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರ ವಿಶೇಷ ಅನುದಾನದಲ್ಲಿ ಮುರುಳ್ಯ ಶಾಂತಿನಗರದಲ್ಲಿ ನಿರ್ಮಾಣಗೊಂಡ ರಿಕ್ಷಾ ತಂಗುದಾಣದ ಉದ್ಘಾಟನೆ ಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ನೆರವೇರಿಸಿದರು. ವೇದಿಕೆಯಲ್ಲಿ ವನಿತಾ ಸುವರ್ಣ, ಜಾನಕಿ ಮುರುಳ್ಯ, ಡಾ. ಮಂಜುನಾಥ್, ವಸಂತ ನಡುಬೈಲು, ರವಿ ತೋಟ ಹಾಗೂ ರಿಕ್ಷಾ ಚಾಲಕರು, ಮಾಲಕರು, ಪ್ರಮುಖರು, ಸ್ಥಳೀಯರು ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ 2022-23ನೇ ಸಾಲಿನಲ್ಲಿ ಅತ್ಯುತ್ತಮ ಸಹಕಾರ ಸಂಘ ಎಂಬ ಪ್ರಶಸ್ತಿಗೆ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಭಾಜನವಾಗಿದೆ. ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ 2022-23ನೇ ಸಾಲಿನ ಮಹಾಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಹಾಗೂ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾದ ಕೊಡಂದೇರ ಗಣಪತಿಯವರು...
ಸುಬ್ರಹ್ಮಣ್ಯ: ನಮ್ಮ ದೇಶದ ಗ್ರಾಮೀಣ ಮಣ್ಣಿನ ಕ್ರೀಡೆಯಾದ ಕಬ್ಬಡಿಯು ಯುವ ಜನಾಂಗಕ್ಕೆ ಹೆಚ್ಚಿನ ಸ್ಪೂರ್ತಿಯನ್ನು ನೀಡುತ್ತದೆ ಸುಸಮೃದ್ಧ ಆರೋಗ್ಯಪೂರ್ಣ ನಾಳೆಗೆ ಗ್ರಾಮೀಣ ಮಣ್ಣಿನ ಕ್ರೀಡೆಯ ಪಾತ್ರ ಅನನ್ಯ.ಆದುದರಿಂದ ಯುವ ವಿದ್ಯಾರ್ಥಿಗಳು ಕಬಡ್ಡಿಯತ್ತ ಹೆಚ್ಚು ಆಕರ್ಷಿತರಾಗಬೇಕು.ಆಧುನಿಕ ಯುಗದಲ್ಲಿ ಮೊಬೈಲ್‌ನ ಗೀಳನ್ನು ಬಿಟ್ಟು ಕ್ರೀಡಾ ಕ್ಷೇತ್ರದತ್ತ ವಿದ್ಯಾರ್ಥಿಗಳು ಆಕರ್ಷಿತರಾದರೆ ಬದುಕು ಉತ್ಕೃಷ್ಠವಾಗುತ್ತದೆ ಎಂದು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ...
ಗಣೇಶ ಜಯಂತಿ ಪ್ರಯುಕ್ತ ಎಂಬ ತಲೆಬರಹದಲ್ಲಿ ಅದೃಷ್ಟ ಕೂಪನ್ ಮಾರಾಟ ಮಾಡಿ ಪ್ರಥಮ ಬಹುಮಾನ ಬ್ಲಾಕ್ ಆಂಡ್ ವೈಟ್ ದ್ವಿತೀಯ ಬಹುಮಾನ ಯು.ಬಿ. ಬಿಯರ್ ಒಂದು ಕೇಸ್ ಎಂದು ಬಹುಮಾನ ಘೋಷಣೆ ಮಾ ಮಾರಾಟ ಆಗುತ್ತಿರುವ ಈ ಬಗ್ಗೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ತಾಲೂಕು ತೀವ್ರ ಖಂಡನೆ ವ್ಯಕ್ತಪಡಿಸಿದೆ. ಈ ರೀತಿ ಹಿಂದೂ...