
ದುಗಲಡ್ಕ ಅಯ್ಯಪ್ಪ ಮಂದಿರದಲ್ಲಿ ಮುಂಜಾನೆ ಪ್ರತಿಷ್ಠಾಪಿಸಲಾದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಅರುಣ್ ಕುಮಾರ್ ಪುತ್ತಿಲ ಭಾಗಿಯಾದರು.
ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಇದೀಗ ಅವರು ಮತನಾಡುತ್ತಿದ್ದು ಒಗ್ಗಟ್ಟಿನ ಮಂತ್ರದ ಕುರಿತಾಗಿ ಅವರು ಹೇಳಿದರು. ಅಲ್ಲದೇ ಇಂದು ನಾವು ಗಣೇಶೋತ್ಸವ ಆಚರಣೆ ಮಾಡಬೇಕಾದರೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಅನಿವಾರ್ಯ ಎದುರಾಗಿದೆ ಅಲ್ಲದೇ ಎಲ್ಲೆ ಹಿಂದು ಕಾರ್ಯಕರ್ತರು ನಡೆಸುವ ಕಾರ್ಯಕ್ರಮಗಳಿಗೆ ಅನುಮತಿ ನೀಡದೇ ಇದ್ದಲ್ಲಿ ನಾವೇ ಮುಂದೆ ನಿಂತು ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತೆವೆ ಎಂದು ಹೇಳಿದರು.