Ad Widget

ಪಿಕಪ್ ಗೆ ನಿಯಂತ್ರಣ ಕಳೆದು ಗುದ್ದಿದ ಸ್ಕೂಟಿ , ವ್ಯಕ್ತಿ ಗಾಯಗೊಂಡು ಆಸ್ಪತ್ರೆಗೆ ದಾಖಲು.

ಚಲಿಸುತ್ತಿದ್ದ ಪಿಕಪ್ ಗೆ ಸ್ಕೂಟಿ ಸವಾರನೊಬ್ಬ ಹಿಂಬದಿಯಿಂದ ಗುದ್ದಿ ರಸ್ತೆಗೆ ಎಸೆಯಲ್ಪಟ್ಟ ಘಟನೆ ಶುಕ್ರವಾರ ರಾತ್ರಿ ಪರಿವಾರಕಾನ ಬಳಿ ನಡೆದಿದೆ.

. . . . . . . . .

ಅರಂಬೂರು ಕಡೆಯಿಂದ ಪಿಕಪ್ ಹಾಗೂ ಸ್ಕೂಟಿ ಒಂದೇ ಪಥದಲ್ಲಿ ಸಾಗಿ ಬರುತ್ತಿದ್ದವು. ಈ ವೇಳೆ ಪಿಕಪ್ ಹಿಂದೆ ಇದ್ದ ಕಬ್ಬಿಣದ ರಾಡ್ ಅನ್ನು ಸರಿಯಾಗಿ ಗಮನಿಸದೆ ಸ್ಕೂಟಿ ಸವಾರ ಬಂದು ಗುದ್ದಿದ್ದಾನೆ. ಈ ವೇಳೆ ಸವಾರನ ತಲೆಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ. ತಕ್ಷಣ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು ಚೇತರಿಸಿ ಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading