
ಅರಂತೋಡು ಗ್ರಾಮ ಪಂಚಾಯತ್ ನಿಂದ ಕೂಗಳತೆ ದೂರದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿಯ ಪುಟ್ ಪಾತ್ ಮಲ್ಲಿಕಾ ಹೋಟೆಲ್ ಮುಂಬಾಗದಲ್ಲಿ ಕುಸಿತಗೊಂಡಿದ್ದು, ಇಲ್ಲಿ ನಡೆದಾಡುವ ಸಾರ್ವಜನಿಕರಿಗೆ ತೊಂದರಡಯಾಗುತ್ತಿದೆ. ಹಲವು ಸಮಯಗಳಿಂದ ಮುರಿದು ಬಿದ್ದಿರುವ ಸ್ಲಾಬ್ ಅನ್ನು ಇನ್ನಾದರೂ ಎಚ್ಚೆತ್ತು ಗ್ರಾಮ ಪಂಚಾಯತ್ ಮತ್ತು ಹೆದ್ದಾರಿ ಪ್ರಾಧಿಕಾರವು ಸರಿ ಪಡಿಸುವುದೇ ಎಂದು ಕಾದು ನೋಡಬೇಕಿದೆ.