ದ.ಕ. ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ಅಂಗನವಾಡಿ ಕೇಂದ್ರ ಮುರುಳ್ಯದಲ್ಲಿ ನಡೆದ ಪೋಷಣ್ ಅಭಿಯಾನ ದಡಿಯಲ್ಲಿ ಪೌಷ್ಠಿಕ ಆಹಾರ ಸಪ್ತಾಹ ಸಮುದಾಯ ಆಧಾರಿತ ಕಾರ್ಯಕ್ರಮದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರವರು ಭಾಗಿಯಾದರು.
ವೇದಿಕೆಯಲ್ಲಿ ವನಿತಾ ಸುವರ್ಣ, ಜಾನಕಿ ಮುರುಳ್ಯ, ಪ್ರಮೀಳಾ, ಪೂವಪ್ಪ ಗೌಡ, ಸೀತಾರಾಮ ಗೌಡ ಎಸ್, ವಸಂತ ನಡುಬೈಲು ಸುಂದರ ಗೌಡ ಶೇರ , ಮೋನಪ್ಪ ಅಲೇಕಿ, ಸೀತಾ ವಿ, ಶೀಲಾವತಿ ಗೊಳ್ತಿಲ, ನೀಲಾವತಿ ತೋಟ ಹಾಗೂ ಪಂಚಾಯತ್ ಸದಸ್ಯರು, ಸಿಬ್ಬಂದಿ ವರ್ಗ, ಸ್ವಸಹಾಯ ಸಂಘದ ಸದಸ್ಯರು, ಆಶಾ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.