ಟೀಮ್ ನೇಶನ್ ಫಸ್ಟ್ (ರಿ.)ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತಂಡವು ಉಚಿತ ತರಬೇತಿ ಶಿಬಿರ ಅಗ್ನಿಸೇತು-2023
ಭಾರತೀಯ ರಕ್ಷಣಾಪಡೆಗಳಿಗೆ ಸೇರಲು ಇಚ್ಚಿಸುತ್ತಿರುವ ಯುವಕ -ಯುವತಿಯರಿಗೆ ಅರ್ಜಿ ಆಹ್ವನಿಸಲಾಗಿದ್ದು ಈ ಹಿನ್ನಲೆಯಲ್ಲಿ ಸುಳ್ಯ ತಾಲೂಕಿನಾಧ್ಯಂತ ಇರುವ ಕಾಲೇಜುಗಳಿಗೆ ಟೀಮ್ ನೇಶನ್ ಫಸ್ಟ್ ಭೇಟಿ ನೀಡಿ ಮಾಹಿತಿ ಹಂಚಿದರು. ಈ ಸಂದರ್ಭದಲ್ಲಿ ಅಜಿತ್ ಪೇರಾಲು ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.
ಅಗ್ನಿಸೇತು ಸೇನೆಗೆ ಸೇರ ಭಯಸುವ ಆಸಕ್ತರ ಮಾನದಂಡಗಳು ಈ ಕೆಳಗಿನಮತಿವೆ
ವಯೋಮಿತಿ : 18 ರಿಂದ 21 ವರ್ಷ
ಶೈಕ್ಷಣಿಕ ಅರ್ಹತೆ : ಎಸ್.ಎಸ್.ಎಲ್.ಸಿ. (ಕನಿಷ್ಟ 45% ಸರಾಸರಿ)
ಪುರುಷರಿಗೆ –ಎದೆಯ ಸುತ್ತಳತೆ : 80 ರಿಂದ 85 ಸೆಂ.ಮೀ.ತೂಕ : ಕನಿಷ್ಠ 50 ಕೆ.ಜಿ.ಎತ್ತರ : ಕನಿಷ್ಠ 168 ಸೆಂ.ಮೀ.ಮಹಿಳೆಯರಿಗೆ –
ತೂಕ : ಕನಿಷ್ಠ 45 ಕೆ.ಜಿ.ಎತ್ತರ : ಕನಿಷ್ಠ 157 ಸೆಂ.ಮೀ.
ಅಭ್ಯರ್ಥಿಗಳು ದೈಹಿಕ ಹಾಗೂ ಮಾನಸಿಕ ಸ್ಥಿರತೆಯನ್ನು ಹೊಂದಿರಬೇಕು.ಊಟ ಹಾಗೂ ವಸತಿಯ ವ್ಯವಸ್ಥೆ ಕಲ್ಪಿಸಲಾಗುವುದು. ಶಿಬಿರದ ಅವಧಿ – 20 ದಿನಗಳು
ಹೆಚ್ಚಿನ ವಿವರಗಳಿಗಾಗಿ ಸೂರಜ್ ಕಿದಿಯೂರು 7353308181 ,ಪಿ.ಬಿ.ರಂಗನಾಥ 9535981582
ಆಸಕ್ತರು ದಿನಾಂಕ 07-09-2023 ಒಳಗೆ ನೋಂದಣಿ ಮಾಡತಕ್ಕದ್ದು ಶಿಬಿರದ ಸ್ಥಳ: ಮಹಾತ್ಮಾ ಗಾಂಧಿ ಕ್ರೀಡಾಂಗಣ ಅಜ್ಜರಕಾಡು, ಉಡುಪಿ ಇಲ್ಲಿ ನೋದಾಯಿಸಬಹುದಾಗಿದೆ ಎಂದು ತಿಳಿಸಿದ್ದದಾರೆ.