- Thursday
- November 21st, 2024
ದೇವಚಳ್ಳ ಗ್ರಾಮದ ಮಾವಿನಕಟ್ಟೆಯ ಜನನಿ ಕಾಂಪ್ಲೆಕ್ಸ್ ನಲ್ಲಿ ಲೋಹಿತ್ ಮಾವಿನಗೊಡ್ಲು ಮಾಲಕತ್ವದ ಗ್ರಾಮ ಒನ್ ಸೇವಾ ಕೇಂದ್ರ ಸೆ.7 ರಂದು ಶುಭಾರಂಭಗೊಳ್ಳಲಿದೆ.
ಐವರ್ನಾಡು ಗ್ರಾಮದ ಬಾಂಜಿಕೋಡಿ ಎಂಬಲ್ಲಿ ನೂತನವಾಗಿ ಶ್ರೀ ಶಿವ ಭಕ್ತವೃಂದ ಭಜನಾ ತಂಡ ರಚನೆ ಮಾಡಲಾಯಿತು. ಈ ಭಜನಾ ತಂಡದ ಅಧ್ಯಕ್ಷರಾಗಿ ಚಿದಾನಂದ ಪಿ ಟಿ ಬಾಂಜಿ ಕೋಡಿ, ಕಾರ್ಯದರ್ಶಿಯಾಗಿ ವೆಂಕಟರಮಣ ಕಂಡಿಗೆಮೂಲೆ, ಖಜಾಂಜಿಯಾಗಿ ಕಿಶನ್ ಆಚಾರ್ಯ ಕಂಡಿಗೆಮೂಲೆ, ಉಪಾಧ್ಯಕ್ಷರಾಗಿ ನವೀನ್ ಬಿ ಆರ್ ಬಾಂಜಿಕೋಡಿ, ಜತೆ ಕಾರ್ಯದರ್ಶಿಯಾಗಿ ಮನೋಹರ ಬಿ ಕೆ ಬಾಂಜಿಕೋಡಿ ಹಾಗೂ...
ಸುಬ್ರಹ್ಮಣ್ಯ: ಪ್ರಾಚೀನ ಆಚರಣೆಗಳಲ್ಲಿ ಸಹೋದರತೆ ಅಡಗಿದೆ.ಪ್ರತಿ ಆಚರಣೆಗಳನ್ನು ಸಾಮೂಹಿಕವಾಗಿ ಆಚರಿಸುವ ಮೂಲಕ ಸಂಬAಧಗಳು ವೃದ್ಧಿಯಾಗುತ್ತದೆ. ಸಂಸ್ಕೃತಿಯ ಭವ್ಯ ವಿಚಾರಧಾರೆಗಳು ಯುವ ಜನಾಂಗದಲ್ಲಿ ಅಚ್ಚಳಿಯದೆ ಉಳಿಯಲು ಉತ್ಸವಗಳು ಅಡಿಪಾಯವಾಗಿದೆ.ಪ್ರಾಚೀನ ವಿಚಾರಗಳ ಜ್ಞಾನ ಪುನರುತ್ಥಾನಗೊಳ್ಳಲು ಉತ್ಸವಗಳ ಪಾತ್ರ ಅನನ್ಯ.ಮಕ್ಕಳಿಗೆ ಉತ್ಸವಗಳ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಅದರ ಆಚರಣೆಗಳ ಅಗತ್ಯತೆಯ ಕುರಿತು ತಿಳಿಸುವ ವಿಚಾರಗಳು ಕೂಡಾ ನೆರವೇರಬೇಕು.ಇದರಿಂದ ಮಕ್ಕಳ...
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಇನ್ನರ್ ವಿಲ್ ಕ್ಲಬ್ ಸುಳ್ಯ ಇವರು ಅಂಜಲಿ ಮೊಂಟೇಸರಿ ಸ್ಕೂಲ್ ವರ್ತಕರ ಭವನ, ಅಂಬಟಡ್ಕ, ಸುಳ್ಯ ಇಲ್ಲಿ ಆಯೋಜಿಸಿದ್ದ 6ರಿಂದ 10ವರ್ಷ ವಿಭಾಗದ ರಾಧಾಕೃಷ್ಣ ವೇಶ ಸ್ಪರ್ಧೆಯಲ್ಲಿ ಸುಳ್ಯದ ಕೆವಿಜಿ ಐಪಿಎಸ್ ನ 4ನೇ ತರಗತಿಯ *ಸ್ನಿಗ್ಧ ಮೋಂಟಡ್ಕ* ಹಾಗೂ ಬೆಳ್ಳಾರೆ ಜ್ಞಾನ ಗಂಗಾ ಪಬ್ಲಿಕ್ ಸ್ಕೂಲ್ ನ 4ನೇ...