Ad Widget

ಸೆ.7 ರಂದು ಸುಳ್ಯದಲ್ಲಿ ವಿದ್ಯುತ್ ವ್ಯತ್ಯಯ

ಮೆಸ್ಕಾಂ ಸುಳ್ಯ ಉಪ ವಿಭಾಗ ವ್ಯಾಪ್ತಿಯ ಸುಳ್ಯ 33/11 ಕೆ.ವಿ.ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 11 ಕೆ.ವಿ. ಪೀಡರ್ ಗಳಲ್ಲಿ ಸೆ.7 ರಂದು ತುರ್ತು ನಿಯತಕಾಲಿಕ ಕೆಲಸವನ್ನು ಹಮ್ಮಿಕೊಂಡಿರುವುದರಿಂದ ಸುಳ್ಯ 1 ಕೇರ್ಪಳ, ಸುಳ್ಯ 2 ಶ್ರೀರಾಂಪೇಟೆ, ದೇವರಗುಂಡ, ಅಜ್ಜಾವರ, ಮಂಡೆಕೋಲು, ಡಿಪೋ, ಜಬಳೆ ಉಬರಡ್ಕ, ತೊಡಿಕಾನ ಕಲ್ಲುಗುಂಡಿ ಹಾಗೂ ಕೋಲ್ಚಾರ್ ಪೀಡರ್ ಗಳಲ್ಲಿ ಬೆಳಿಗ್ಗೆ...

ಅರಂಬೂರು : ಒಡಿಯೂರು ಗ್ರಾಮ ವಿಕಾಸ ಯೋಜನೆಯಿಂದ ಉಚಿತ ನೇತ್ರ ತಪಾಸಣೆ ಶಿಬಿರ ಮತ್ತು ಉಚಿತ ಕನ್ನಡಕ ವಿತರಣೆ

ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಆರಂಬೂರು ಘಟ ಸಮಿತಿ ವತಿಯಿಂದ ಉಚಿತ ನೇತ್ರ ತಪಾಸಣೆ ಶಿಬಿರ ಮತ್ತು ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ಸೆ. 6 ರಂದು ಶ್ರೀ ಮೂಕಾಂಬಿಕಾ ಸಬಾಭವನದಲ್ಲಿ  ರತ್ನಕರ ರೈ ದೀಪ ಬೆಳಗಿಸುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಯೋಜನಾ ನಿರ್ದೇಶಕರಾದ...
Ad Widget

ಮೇನಾಲ : ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಆಟೋಟ ಸ್ಪರ್ಧೆ – ಕಾರ್ಯಕ್ರಮ ಮುಗಿದೊಡನೆ ಅಧಿಕಾರಿಗಳ ಸಮ್ಮುಖ ಮೈದಾನ ಸ್ವಚ್ಚ

ಅಜ್ಜಾವರ ಗ್ರಾಮದ ಮೇನಾಲದಲ್ಲಿ ವಿಶ್ವಹಿಂದು ಪರಿಷತ್ ಮತ್ತು ಭಜರಂಗದಳ ಪ್ರಖಂಡ ಹಾಗೂ ಶ್ರೀ ಕೃಷ್ಣ ಭಜಾನ ಮಂದಿರ ಮೇನಾಲ ಇವುಗಳ ಆಶ್ರಯದಲ್ಲಿ ಸೆ-೬ ರಂದು ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ ವಿಜೃಂಬಣೆಯಿಂದ ನಡೆಯಿತು. ವಿವಾದಿತ ಸ್ಥಳವಾಗಿರುವುದರಿಂದ ಪೋಲೀಸು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಕಾರ್ಯಕ್ರಮವನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಕೃಷ್ಣ...

ಏನೆಕಲ್ಲು : ಶ್ರೀ ಕೃಷ್ಣ ವೇಷ ಸ್ಪರ್ಧೆ

ಕಲಾಮಾಯೆ ಏನೆಕಲ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಎರಡನೇ ವರ್ಷದ ಪುಟಾಣಿಗಳ  ಶ್ರೀ ಕೃಷ್ಣ ವೇಷ ಸ್ಪರ್ಧೆ  ಸೆಪ್ಟೆಂಬರ್ 06 ರಂದು  ಶ್ರೀ ಆದಿಶಕ್ತಿ ಭಜನಾ ಮಂದಿರ (ರಿ) ಬಾಲಡಿ ಇಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಆದಿಶಕ್ತಿ ಭಜನಾ ಮಂದಿರದ ಅಧ್ಯಕ್ಷರಾದ ಶ್ರೀ ಗಿರಿಯಪ್ಪ ಗೌಡ ಬಾಲಾಡಿ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಶಂಖಪಾಲ...

ಮಡಪ್ಪಾಡಿಯಲ್ಲಿ ಎಂ.ವಿ.ವಂದಿತ್ ಮಾಲಕತ್ವದ ಮಡಪ್ಪಾಡಿ ಆಯಿಲ್‌ ಮಿಲ್ ಶುಭಾರಂಭ

ಮಡಪ್ಪಾಡಿಯ ಎಂ.ಡಿ. ವಿಜಯಕುಮಾರ್ ರವರ ಪುತ್ರ ಎಂ.ಡಿ.‌ವಂದಿತ್ ರವ‌ರ ಮಾಲಕತ್ವದ ಮಡಪ್ಪಾಡಿ‌ ಆಯಿಲ್ ಮಿಲ್ ಇಂದು ಶುಭಾರಂಭ ಗೊಂಡಿತು.ಎಂ.ಡಿ.ವಿಜಯಕುಮಾರ್ ರವರ ಮಾತೃಶ್ರೀ ಎಂ.ಡಿ.ಬಾಲಕಿಯವರು ಕಿರು ಉದ್ಯಮವನ್ನು‌ ದೀಪ ಬೆಳಗಿಸಿ ಉದ್ಘಾಟಿಸಿದರು.ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಸುಳ್ಯ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್, ಸಹಕಾರಿ ಧುರೀಣರಾದ ನಿತ್ಯಾನಂದ ಮುಂಡೋಡಿ, ದ.ಕ.ಜಿ.ಪಂ. ಮಾಜಿ...

ಮೇನಾಲ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಹಿನ್ನಲೆ ಅಡಿಷನಲ್ ಎಸ್ಪಿ ಭೇಟಿ

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮೇನಾಲದಲ್ಲಿ ಜರುಗುತ್ತಿರುವ ಕೃಷ್ಣ ಜನ್ಮಾಷ್ಟಾಮಿಯು ವಿವಿಧ ಅಟೋಟ ಸ್ಪರ್ಧೆಗಳ ಮೂಲಕ ಜರುಗುತ್ತಿದ್ದು ಇದೀಗ ಮಹಿಳಾ ಮತ್ತು ಪುರುಷರ ಪಂದ್ಯಾಟಗಳು ಬೇರೆ ಬೇರೆ ಅಂಕಣಗಳಲ್ಲಿ ನಡೆಯುತ್ತಿದ್ದು ಮಹಿಳೆಯರ ತೋಬಾಲ್ ಪಂದ್ಯಾಟದಲ್ಲಿ ನಾಗಶ್ರೀ ಪ್ರೇಂಡ್ಸ್ ಪ್ರಥಮ ಮತ್ತು ಜಿ ಎಪ್ ಜಿ ಸಿ ದ್ವಿತೀಯ ಬಹುಮಾನವನಗನು ಪಡೆದುಕೊಂಡಿತು. ಈ ಸಂದರ್ಭದಲ್ಲಿ ಸುಳ್ಯ ಶಾಸಕಿ...

ರೇಬಿಸ್ ರೋಗನಿರೋಧಕ ಲಸಿಕೆ ಅಭಿಯಾನ ಮೊದಲ ದಿ‌ನ ಯಶಸ್ವಿ

ಸುಳ್ಯ ಪಶುಪಾಲನಾ ಇಲಾಖೆ ಸುಳ್ಯ ಇದರ ನೇತೃತ್ವದಲ್ಲಿ ಸೆ-೫ ರಂದು ಅಜ್ಜಾವರ, ದೇವಚಳ್ಳ ಮತ್ತು ಅರಂತೋಡು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನಾಯಿಗಳಿಗೆ ರೇಬಿಸ್ ರೋಗನಿರೋಧಕ ಲಸಿಕೆಯನ್ನು ಉಚಿತವಾಗಿ ಹಾಕಲಾಯಿತು. ಅಜ್ಜಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 80 ದೇವಚಳ್ಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 75 ಮತ್ತು ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 177 ಸಾಕು ನಾಯಿಗಳಿಗೆ ಉಚಿತವಾಗಿ...

ಬಿಳಿಯಾರು 24ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ

ಆರಂತೋಡು ಗ್ರಾಮದ ಬಿಳಿಯಾರು ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣ ಸಮಿತಿ ವತಿಯಿಂದ ಬಿಳಿಯಾರು ಶಾಲಾ ಮೈದಾನ ದಲ್ಲಿ ಇಂದು ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಮಂಜುನಾಥ ಬಿಳಿಯಾರು ವಹಿಸಿದರು.ಕಾರ್ಯಕ್ರಮ ವನ್ನು ಸುಳ್ಯ ವರ್ತಕರ ಸಂಘದ ಅಧ್ಯಕ್ಷ ರಾದ ಪಿ.ಬಿ.ಸುಧಾಕರ ರೈ ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸಿದರು.ವೇದಿಕೆಯಲ್ಲಿ ನಿವೃತ ಪ್ರಾಂಶುಪಾಲ ಕೆ.ಆರ್.ಗಂಗಾಧರ್,ನಿವೃತ ಪೋಲಿಸ್ ಪದ್ಮಯ್ಯ ಪೂಜಾರಿಮನೆ,ಜನಪ್ರಕಾಶ್,ಸುಳ್ಯ ತಾಲ್ಲೂಕು...

ಕೆ.ವಿ.ಜಿ.ಪಾಲಿಟೆಕ್ನಿಕ್ : ಎನ್ನೆಸ್ಸೆಸ್ ನಿಂದ ಶಿಕ್ಷಕರ ದಿನಾಚರಣೆ

ಸುಳ್ಯ : ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನ ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್ ಘಟಕ ಹಾಗೂ ವಿದ್ಯಾರ್ಥಿ ಸಂಘಗಳ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಕಾಲೇಜಿನ ಸಭಾಂಗಣದಲ್ಲಿ ನಡೆಸಲಾಯಿತು.ಕಾಲೇಜಿನ ಪ್ರಾಂಶುಪಾಲ ಜಯಪ್ರಕಾಶ ಕೆ ಅಧ್ಯಕ್ಷತೆ ವಹಿಸಿ ಎಲ್ಲಾ ಸಿಬ್ಬಂದಿಗಳಿಗೆ ವಿದ್ಯಾರ್ಥಿಗಳ ವತಿಯಿಂದ ಸ್ಮರಣಿಕೆ ವಿತರಿಸಿದರು, ಶಿಕ್ಷಕರ ಪರವಾಗಿ ಅಕಾಡಮಿಕ್ ಡೀನ್ ಚಂದ್ರಶೇಖರ ಎಂ.ಎನ್....

ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಸಮಾಜ ಮುಖಿಯಾಗಿ ಬದುಕಬೇಕು – ಡಾ. ರವಿ ಕಕ್ಕೆ ಪದವು

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ, , ಆಂತರಿಕ ಗುಣಮಟ್ಟ ಭರವಸಾ ಕೋಶ , ಸಮಾಜಶಾಸ್ತ್ರ ವಿಭಾಗ ದಿನಾಂಕ 5.9.23 ರಂದು ಏರ್ಪಡಿಸಿದ ಸಾಮಾಜಿಕ ಉದ್ಯಮಶೀಲತೆ ವಿಶೇಷ ಉಪನ್ಯಾಸದಲ್ಲಿ , ಸಮಾಜದ ಪ್ರತಿಯೊಬ್ಬ ವ್ಯಕ್ತಿಯು ಕೇವಲ ತನಗಾಗಿ ಬದುಕದೆ ಸಮಾಜಮುಖಿಯಾಗಿ ಯೋಚಿಸಬೇಕು ಎಂದು ಸುಬ್ರಹ್ಮಣ್ಯದ ಉದ್ಯಮಿ, ಸಾಮಾಜಿಕ ಕಾರ್ಯಕರ್ತರು ಆದ ಶ್ರೀ ರವಿ ಕಕ್ಕೆಪದವು ಅವರು ಮುಖ್ಯ...
Loading posts...

All posts loaded

No more posts

error: Content is protected !!