Ad Widget

ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಕೈತೋಟ ರಚನೆ

ಸುಕೃತಿ ಮಹಿಳಾ ಕಾಯಕೋತ್ಸವ ತಂಡದ ವತಿಯಿಂದ ಇಂದು ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲದಲ್ಲಿ ಶಾಲಾ ಕೈತೋಟ ರಚನೆ ಮಾಡಲಾಯಿತು. ಕೈತೋಟ ರಚನೆ ಕಾರ್ಯದಲ್ಲಿ ಸಮಿತಿ ಸದಸ್ಯರಾದ ಜಾಹ್ನವಿ ಕಾಂಚೋಡು, ಹರಿಣಾಕ್ಷಿ ಬರೆಮೇಲು, ವಿದ್ಯಾ, ಪ್ರೇಮಲತಾ ಮರುವಂಜ, ಪುಷ್ಪಲತಾ ಬಿ, ಗೀತಾ ಡಿ ಇವರುಗಳು ಪಾಲ್ಗೊಂಡರು.


ತೋಟದಲ್ಲಿ ಅಲಸಂಡೆ, ಬದನೆ, ಬಸಳೆ, ಬೆಂಡೆ,ಬೀನ್ಸ್ ಕೃಷಿಗೆ ಸಾಲುಗಳನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯವರು ಉಪಸ್ಥಿತರಿದ್ದು ಸಹಕಾರ ನೀಡಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!