Ad Widget

ಶುಭವಿವಾಹ: ಚಿ|ಸೌ| ಶೋಭಾ _ ಚಿ|ರಾ| ಜೀವನ್

ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ಪುಳಿಕುಕ್ಕು ಜನಾರ್ದನ ಗೌಡ ಪುತ್ರಿ ಚಿ|ಸೌ| ಶೋಭಾ ರವರ ವಿವಾಹವು ಸುಳ್ಯ ತಾಲೂಕು ಅರಂತೋಡು ಗ್ರಾಮದ ಮೇಲಡ್ತಲೆ ದಿ॥ ಮೋನಪ್ಪ ಗೌಡರ ಪ್ರಥಮ ಪುತ್ರ ಚಿ|ರಾ| ಜೀವನ್ ರವರೊಂದಿಗೆ ಮೇ.29ರಂದು ವಳಲಂಬೆ ಶ್ರೀ ಶಂಕಪಾಲ ಸುಬ್ರಹ್ಮಣ್ಯ ದೇವಸ್ಥಾನ ಸಭಾಭವನದಲ್ಲಿ ನಡೆಯಿತು.

ಶುಭವಿವಾಹ: ಚಿ|ರಾ|ದೀಕ್ಷಿತ್-ಚಿ|ಸೌ|ಲಾವಣ್ಯ

ಕಡಬ ತಾಲೂಕು ಐತ್ತೂರು ಗ್ರಾಮದ ಪೆರಿಯಡ್ಕ ಬಾಲಕೃಷ್ಣ ಗೌಡರ ಪುತ್ರ ಚಿ|ರಾ| ದೀಕ್ಷಿತ್ ರವರ ವಿವಾಹವು ಸುಳ್ಯ ತಾಲೂಕು ಪೆರುವಾಜೆ ಗ್ರಾಮದ ಕೊಟ್ಟೆಕಾಯಿ ದಿ॥ಶ್ರೀ ಈಶ್ವರ ಗೌಡರ ಪ್ರಥಮ ಪುತ್ರಿ ಚಿ|ಸೌ| ಲಾವಣ್ಯ ರವರೊಂದಿಗೆ ಮೇ.29ರಂದು ಪಂಜ ಪೈಂದೋಡಿ ಶ್ರೀ ಸುಬ್ರಾಯ ಸ್ವಾಮಿ ದೇವಾಲಯದ ಸಭಾಭವನದಲ್ಲಿ ನಡೆಯಿತು.
Ad Widget

ಶುಭವಿವಾಹ: ಚಿ|ರಾ|ದೀಕ್ಷಿತ್-ಚಿ|ಸೌ|ಲಾವಣ್ಯ

ಕಡಬ ತಾಲೂಕು ಐತ್ತೂರು ಗ್ರಾಮದ ಪೆರಿಯಡ್ಕ ಬಾಲಕೃಷ್ಣ ಗೌಡರ ಪುತ್ರ ಚಿ|ರಾ| ದೀಕ್ಷಿತ್ ರವರ ವಿವಾಹವು ಸುಳ್ಯ ತಾಲೂಕು ಪೆರುವಾಜೆ ಗ್ರಾಮದ ಕೊಟ್ಟೆಕಾಯಿ ದಿ॥ಶ್ರೀ ಈಶ್ವರ ಗೌಡರ ಪ್ರಥಮ ಪುತ್ರಿ ಚಿ|ಸೌ| ಲಾವಣ್ಯ ರವರೊಂದಿಗೆ ಮೇ.29ರಂದು ಪಂಜ ಪೈಂದೋಡಿ ಶ್ರೀ ಸುಬ್ರಾಯ ಸ್ವಾಮಿ ದೇವಾಲಯದ ಸಭಾಭವನದಲ್ಲಿ ನಡೆಯಿತು.

ನಾರ್ಣಕಜೆಯ ರಾಮಚಂದ್ರರವರಿಗೆ ರಾಷ್ಟ್ರಪತಿಯವರ ಭೇಟಿಗೆ ಅವಕಾಶ

ದೆಹಲಿಯಲ್ಲಿ ಜೂ. 11ರಿಂದ 13 ರವರೆಗೆ ನಡೆಯಲಿರುವ ಸಂದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾರ್ಣಕಜೆಯ ರಾಮಚಂದ್ರರವರಿಗೆ ಅವಕಾಶ ಒದಗಿ ಬಂದಿದೆ. ನೈಜ ದುರ್ಬಲ ಬುಡಕಟ್ಟು ಜೇನು ಕುರುಬ, ಕೊರಗ ಬುಡಕಟ್ಟು ಜನರನ್ನು ರಾಷ್ಟ್ರಪತಿಯವರು ಭೇಟಿ ಮಾಡಿ ಸಂದರ್ಶನ ನಡೆಸಲಿದ್ದಾರೆ. ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನಾ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಬುಡಕಟ್ಟು ಪ್ರತಿನಿಧಿಗಳಿಗೆ ಈ ಅವಕಾಶವಿದ್ದು...

ಎಡಮಂಗಲ ಶಾಲಾ ಮುಖ್ಯ ಶಿಕ್ಷಕ ಜಗದೀಶ್ ಅಂಬೆಕಲ್ಲು ಮೇ.31ರಂದು ನಿವೃತ್ತಿ

ಎಡಮಂಗಲ ಸ.ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕ ಜಗದೀಶ್ ಅಂಬೆಕಲ್ಲು ಮೇ. 31ರಂದು ನಿವೃತ್ತಿ ಹೊಂದಲಿದ್ದಾರೆ.ಜಗದೀಶ್ ಅಂಬೆಕಲ್ಲುರವರು ತಾ. 16.07.1985ರಲ್ಲಿ ಬೆಳ್ತಂಗಡಿ ತಾಲೂಕಿನ ಪೆರಿಯಡ್ಕ ಸ.ಹಿ.ಪ್ರಾ. ಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿ, ಗೇರುಕಟ್ಟೆ ಬಳಿಯ ಕೂರಂಜ ಸ.ಹಿ.ಪ್ರಾ. ಶಾಲೆ, ಪುತ್ತೂರು ತಾಲೂಕಿನ ಬೊಬ್ಬೆಕೇರಿ, ದೋಳ್ಪಾಡಿ ಬಳಿಕ ಸುಳ್ಯ ತಾಲೂಕಿನ ಎಣ್ಮೂರು ಶಾಲೆಗೆ ವರ್ಗಾವಣೆಗೊಂಡು, ಅಲ್ಲಿಂದ ಮುಖ್ಯೋಪಾಧ್ಯಾಯರಾಗಿ ಭಡ್ತಿಪಡೆದು...

ಮತ್ತೆ ರಂಗಕ್ಕೆ “ಸಾಹೇಬ್ರು ಬಂದವೇ!!” ಅರೆಭಾಷೆ ಬಲ್ಲವರಿಗೆ ನಟಿಸಲು ಅವಕಾಶ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಕಳೆದ ವರ್ಷ ನಿರ್ಮಿಸಲ್ಪಟ್ಟ, ಖ್ಯಾತ ರಂಗ ನಿರ್ದೇಶಕ ಡಾ|| ಜೀವನ್ ರಾಂ ಸುಳ್ಯ ನಿರ್ದೇಶನದ "ಸಾಹೇಬ್ರು ಬಂದವೇ " ಪ್ರಥಮ ಪೂರ್ಣಪ್ರಮಾಣದ ಅರೆಭಾಷೆ ನಾಟಕವು ಮತ್ತೆ ರಂಗದ ಮೇಲೆ ಬರಲು ತಯಾರಿ ನಡೆದಿದೆ.. ಇದೇ ಮೇ. 31 ರಿಂದ ಸುಳ್ಯದ ರಂಗಮನೆಯಲ್ಲಿ ಹೊಸ ಕಲಾವಿದರ ಕೂಡುವಿಕೆಯಲ್ಲಿ...
error: Content is protected !!