Ad Widget

ದಿ.ದೇವಿದಾಸ್ ಕಜ್ಜೋಡಿ ಅವರ ಮೊಮ್ಮಗಳು ಸಾನ್ವಿ ಗೆ ಪಿಯುಸಿ ಯಲ್ಲಿ ಶೇ.95.5 ಅಂಕ

ಕೊಲ್ಲಮೊಗ್ರು ಗ್ರಾಮದ ದಿ.ದೇವಿದಾಸ್ ಕಜ್ಜೋಡಿ ಅವರ ಮೊಮ್ಮಗಳು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿರುವ ಸಾನ್ವಿ.ಎಸ್.ಕೆ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸೈನ್ಸ್ ನಲ್ಲಿ 573 ಅಂಕ ಗಳಿಸಿ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ.
ಇವರು ಕುಮಟಾದ ಡಾ| ಎ.ವಿ ಬಾಳಿಗ ಆರ್ಟ್ಸ್ ಮತ್ತು ಸೈನ್ಸ್ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆಗಿದ್ದು, ದಿ.ದೇವಿದಾಸ್ ಕಜ್ಜೋಡಿ ಅವರ ಪುತ್ರಿ ಶ್ರೀಮತಿ ನವಿತಾ ಹಾಗೂ ಪುತ್ತೂರು ಕೊಲ್ಲೆಮಜಲು ಸಂದೀಪ್ ದಂಪತಿಗಳ ಪುತ್ರಿ.
(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading