ಏ.19 ; ಜೆಡಿಎಸ್ ಅಭ್ಯರ್ಥಿ ಎಚ್.ಎಲ್.ವೆಂಕಟೇಶ್ ನಾಮಪತ್ರ ಸಲ್ಲಿಕೆ amarasuddi - April 18, 2023 at 17:20 0 Tweet on Twitter Share on Facebook Pinterest Email ಜಾತ್ಯಾತೀತ ಜನತಾದಳ ಅಭ್ಯರ್ಥಿಯಾಗಿ ಎಚ್.ಎಲ್. ವೆಂಕಟೇಶ್ ಏ 19 ರಂದು 12 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ. 11 ಗಂಟೆಗೆ ಸುಳ್ಯದ ಜ್ಯೋತಿ ಸರ್ಕಲಿನಿಂದ ವಾಹನ ಜಾಥಾದಲ್ಲಿ ಅಭ್ಯರ್ಥಿ ಎಚ್ ಎಲ್ ವೆಂಕಟೇಶ್ ರವರು ಆಗಮಿಸಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಜೆಡಿಎಸ್ ಪ್ರಕಟಣೆಯಲ್ಲಿ ತಿಳಿಸಿದೆ. . . . . . . . . . Share this:WhatsAppLike this:Like Loading...