- Friday
- November 1st, 2024
ಸುನ್ನೀ ದಅವಾ ವಿಂಗ್ ಕಲ್ಲುಗುಂಡಿ ವತಿಯಿಂದ ರಂಝಾನ್ ಪ್ರಯುಕ್ತ ಪ್ರತೀ ವರ್ಷದಂತೆ ಈ ವರ್ಷವೂ ಅರ್ಹ ಕುಟುಂಬಗಳನ್ನು ಆರಿಸಿ ಸುಮಾರು 50000 ರೂಪಾಯಿ ವೆಚ್ಚದಲ್ಲಿ ಆಹಾರ ಕಿಟ್ ಗಳನ್ನು ವಿತರಣೆ ಮಾಡಲಾಯಿತು. ಈ ಸಂಧರ್ಭದಲ್ಲಿ ಎಸ್ಸೆಸ್ಸಫ್ ಕಲ್ಲುಗುಂಡಿ ಯೂನಿಟ್ ಹಾಗೂ SჄS ಕಲ್ಲುಗುಂಡಿ ಯೂನಿಟ್ ನಾಯಕರು ಸಹಕಾರವನ್ನು ನೀಡಿದರು. ಕಿಟ್ ವಿತರಣೆ ಮಾಡಲು ಎಸ್ಸೆಸ್ಸಫ್ ಯೂನಿಟ್...
ಅರಳಿ ಬಾಡುವ ಹೂವು ನಗುವುದು ಸ್ವಾರ್ಥವಿರದೇ ಒಂದು ದಿನದ ಬದುಕಿನಲಿ…ಹುಟ್ಟಿ ಸಾಯುವ ನಾವು ಸ್ವಾರ್ಥಿಯಾದೆವು, ಅಸೂಯೆ ಪಡುವೆವು ಹತ್ತಾರು ವರುಷದ ಬದುಕಿನಲಿ…ಕ್ಷಣಿಕ ಬದುಕುವ ಹೂವಿಗಿರದ ಸ್ವಾರ್ಥವೇತಕೆ ನಮ್ಮ ಮನಕೆ, ಹೂವಿನಂತೆ ನಗುತ ಬಾಳುವ ನಾವು, ಪ್ರೀತಿ ಸ್ನೇಹವ ಹಂಚಿ ನಡೆಯುವ ನಿಸ್ವಾರ್ಥ ಪಾಠವ ಕಲಿಸಿ ಮನಕೆ…ನಾಳೆ ಏನು ಎಂದು ತಿಳಿಯದು, ಈ ಕ್ಷಣವು ಎಂದೂ ನಮ್ಮದು…ಕಳೆದ...
ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳಿಗೊಳಪಟ್ಟ ಪಂಚಸ್ಥಾಪನೆಗಳಲ್ಲಿ ಒಂದಾದ ಕಾವೂರು ಶ್ರೀ ಮಹಾವಿಷ್ಣು ದೇವರ ಜಾತ್ರೋತ್ಸವವು ಆರಂಭಗೊಂಡಿದ್ದು, ನಿನ್ನೆ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು. ಎ.6ರಂದು ಶಿರಾಡಿ ಯಾನೆ ರಾಜಂ ದೈವದ ಭಂಡಾರ ಬಂದು ಉಗ್ರಾಣ ತುಂಬಿಸಿ ನಂತರ ಧ್ವಜಾರೋಹಣ ನಡೆಯಿತು. ಎ. 8ರಂದು ತೋಟಚಾವಡಿಯಲ್ಲಿ ದೇವರಿಗೆ ಬಲ್ಲಾಳರ ಕಾಣಿಕೆಯಾಗಿ, ಉಳ್ಳಾಕುಳ ದರ್ಶನ ನಡೆಯಿತು....
ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಇದೀಗ ಜನರೊಂದಿಗೆ ನೇರ ಸಂವಾದದಲ್ಲಿ ತೊಡಗಿದ್ದಾರೆ. ಪ್ರಚಾರ ಕಾರ್ಯ ಹಾಗೂ ಜನರೊಂದಿಗೆ ಸಂವಾದ ನಡೆಸುತ್ತಿರುವ ಎಎಪಿ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ಅವರು ಈಗಾಗಲೇ ಸುಳ್ಯದ ವಿವಿದೆಡೆ ಒಂದು ಸುತ್ತಿನ ಪ್ರವಾಸ ನಡೆಸಿದ್ದರು. ಇದೀಗ ಜನರ ಮೂಲಭೂತ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಮುಂದೆ ಹಾಕಿಕೊಳ್ಳಬಹುದಾದ ಯೋಜನೆಗಳ ಬಗ್ಗೆ...
ಉಬರಡ್ಕ ಮಿತ್ತೂರು ಗ್ರಾಮದ ಅಮೈ – ಕೊಡಿಯಾಲಬೈಲು ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಕಾಲಂಪ್ರತಿ ನಡೆಯುವ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಎ.10 ಮತ್ತು ಎ.11 ರಂದು ಭಕ್ತಿ ,ಸಂಭ್ರಮದಿಂದ ನಡೆಯಿತು. ಎ.03 ರಂದು ಬೆಳಿಗ್ಗೆ ಗೊನೆ ಕಡಿಯಲಾಯಿತು. ಎ.06 ಕ್ಕೆ ಬೆಳಿಗ್ಗೆ ಪ್ರತಿಷ್ಠಾ ವಾರ್ಷಿಕೋತ್ಸವದ ತಂಬಿಲ ಸೇವೆ ನಡೆಯಿತು. ಎ.10 ರಂದು ಬೆಳಿಗ್ಗೆ ಗಣಪತಿ ಹವನ,ಸಂಜೆ...