Ad Widget

ಸುಳ್ಯದ ಕುಂ..ಕುಂ.. ವಸ್ತ್ರ ಮಳಿಗೆ ನವೀಕರಣಗೊಂಡು ಶುಭಾರಂಭ

ಸುಳ್ಯದ ಹೆಸರಾಂತ ವಸ್ತ್ರ ಮಳಿಗೆ ಕುಂ..ಕುಂ… ಫ್ಯಾಶನ್ 10 ವರ್ಷಗಳನ್ನು ಪೂರೈಸಿದ್ದು, ಇದೀಗ ಸಂಸ್ಥೆಯು ನವೀಕರಣಗೊಂಡಿದ್ದು, ಇದರ ಶುಭಾರಂಭ ಕಾರ್ಯಕ್ರಮ ಇಂದು ಬೆಳಗ್ಗೆ ನೆರವೇರಿತು.
ಕುಂಕುಂ ಫ್ಯಾಷನ್ ವಸ್ತ್ರ ಮಳಿಗೆಯು ದಶಕಗಳಿಂದ ಗ್ರಾಹಕರ ಅಚ್ಚುಮೆಚ್ಚಿನ ವಸ್ತ್ರ ಮಳಿಗೆಯಾಗಿ ಹೆಸರು ಪಡೆದುಕೊಂಡಿದೆ.
ಬದಲಾವಣೆಗೆ ತಕ್ಕಂತೆ ಒಗ್ಗಿಕೊಂಡು ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಹೊಸ ವಿನ್ಯಾಸದ ವಸ್ತ್ರಗಳನ್ನು ಸಂಸ್ಥೆಯು ತನ್ನ ಗ್ರಾಹಕರಿಗೆ ನೀಡುತ್ತಿದೆ.
ಹೊಸ ವರ್ಷ, ಜಾತ್ರೆ, ಹಬ್ಬಗಳ ಸಂಭ್ರಮದ ಭರ್ಜರಿ ಮಾರಾಟದ ಬಳಕ ಇದೀಗ ಗ್ರಾಹಕರಿಗಾಗಿ ವಿಶೇಷ ದರ ಕಡಿತ ಮಾರಾಟವನ್ನು ಸಂಸ್ಥೆಯು ಘೋಷಿಸಿ, ಬಳಿಕ ಸ್ಟಾಕ್ ಕ್ಲಿಯರೆನ್ಸ್ ಮತ್ತು ದರ ಕಡಿತ ಮಾರಾಟ ಗ್ರಾಹಕರಿಗಾಗಿ ನೀಡಿತ್ತು. ಹಬ್ಬಗಳು ಸೇರಿ ವರ್ಷ ಪೂರ್ತಿ ಕುಂ ಕುಂ ಫ್ಯಾಷನ್ ಆಕರ್ಷಕ ದರ ಕಡಿತ ಮಾರಾಟ ಹಾಗು ಬಹುಮಾನಗಳ ಮಹಾಪೂರವೇ ತನ್ನ ಸಂಸ್ಥೆಯ ಗ್ರಾಹಕರಿಗೆ ಒದಗಿಸಿದೆ.
ಸುಳ್ಯ ನಗರದ ಮುಖ್ಯ ರಸ್ತೆಯಲ್ಲಿ ದ್ವಾರಕಾ ಹೋಟೆಲ್ ಮುಂಭಾಗದ ಶುಭಾ ಕಾಂಪ್ಲೆಕ್ಸ್‌ನ ವಿಶಾಲ ವಸ್ತ್ರಮಳಿಗೆ ಕುಂ ಕುಂ ನಲ್ಲಿ ಆಕರ್ಷಕ ಬಣ್ಣದ, ವಿನ್ಯಾಸದ ವಸ್ತ್ರಗಳ ಸಂಗ್ರಹವೇ ಇದೆ. ಮಕ್ಕಳ, ಮಹಿಳೆಯರ, ಪುರುಷರ ಹೀಗೆ ಎಲ್ಲಾ ಪ್ರಾಯದ ಎಲ್ಲಾ ವಿಭಾಗಗಳ ಜನರ ಮನಸ್ಸಿಗೆ ಒಪ್ಪುವ ಆಧುನಿಕ ಫ್ಯಾಷನ್ ವಸ್ತ್ರಗಳ ಅದ್ಭುತ ವಸ್ತ್ರಗಳ ಸಂಗ್ರಹ ಇಲ್ಲಿದೆ. ವಿವಿಧ ಕಂಪೆನಿಗಳ ಎಲ್ಲಾ ವಿಧದ ಬ್ರಾಂಡೆಡ್ ಬಟ್ಟೆಗಳ ಅಪೂರ್ವ ಸಂಗ್ರವು ಇದೆ. ಗೃಹ ಪ್ರವೇಶ ಮತ್ತು ಮದುವೆ ಜವಳಿಗಳ ಸಂಗ್ರವು ಇದೆ.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!