- Thursday
- April 3rd, 2025

ಸುಳ್ಯ ಶ್ರೀರಾಂ ಪೇಟೆಯಲ್ಲಿರುವ ಜೈಕಿಸಾನ್ ತರಕಾರಿ ಅಂಗಡಿಯ ಪದ್ಮನಾಭ ರು ಹೃದಯಾಘಾತದಿಂದ ನಿಧನರಾಗಿದ್ದಾರೆ.ನಿನ್ನೆ ರಾತ್ರಿ ಊಟ ಮಾಡಿ ಮಲಗಿದ್ದ ಅವರು ಬೆಳಗ್ಗೆ ಏಳದಿದ್ದಾಗ ಅವರು ಕರೆದರೆಂದೂ ಈ ವೇಳೆ ಅವರು ಮೃತಪಟ್ಟಿದ್ದರೆಂದು ತಿಳಿದುಬಂದಿದೆ.ಬಳಿಕ ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ಸುಳ್ಯ ಆಸ್ಪತ್ರೆಗೆ ಕೊಂಡೊಯ್ಯಲಾಯಿತೆಂದು ತಿಳಿದುಬಂದಿದೆ