Ad Widget

ಕನಕಮಜಲು: ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವಕ್ಕೆ ಚಾಲನೆ

. . . . .

ಕನಕಮಜಲು ಗ್ರಾಮದ ಬಾಳೆಹಿತ್ತಿಲು ಶ್ರೀ ವಯನಾಟ್ ಕುಲವನ್ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವವು ಮಾ.24ರಿಂದ ಮಾ.26ರವರೆಗೆ ಜರುಗಲಿದ್ದು, ದೈವಂಕಟ್ಟು ಮಹೋತ್ಸವಕ್ಕೆ ಧಾನ್ಯ ಅಳೆಯುವ ಕೂವಂ ಅಳಕ್ಕಲ್ ಕಾರ್ಯಕ್ರಮವು ಫೆ.27ರಂದು ದೈವಸ್ಥಾನದಲ್ಲಿ ಜರಗಿತು.
ಈ ಸಂದರ್ಭದಲ್ಲಿ ಅಡೂರು ಪದಿಕಾಲಡ್ಕ ಐವರ್ ಸ್ಥಾನದ ಕುಮಾರ ಕಾರ್ನವರ್ ಅವರ ನೇತೃತ್ವದಲ್ಲಿ ಅಡ್ಕಾರು ತರವಾಡು ಕುಟುಂಬಸ್ಥರು ಹಾಗೂ ದೈವಂಕಟ್ಟು ಮಹೋತ್ಸವ ಸಮಿತಿಯ ಪದಾಧಿಕಾರಿಗಳು, ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಆಡಳಿತ ಸಮಿತಿಯವರು, ಹಾಗೂ ಊರವರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!