- Thursday
- November 21st, 2024
ಮಾ.18 ಮತ್ತು 19 ರಂದು ಮಾವಿನಕಟ್ಟೆ ಒತ್ತೆಕೋಲ - ಆಮಂತ್ರಣ ಬಿಡುಗಡೆ ಮಾವಿನಕಟ್ಟೆ ಉದಯಗಿರಿ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ಮಹೋತ್ಸವ ಮಾ.18 ಮತ್ತು 19 ರಂದು ನಡೆಯಲಿದ್ದು, ಫೆ. 27 ರಂದು ನಡೆದ ಪೂರ್ವಭಾವಿ ಸಭೆಯಲ್ಲಿ ಆಮಂತ್ರಣ ಬಿಡುಗಡೆ ನಡೆಯಿತು.ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷರಾದ ಎ.ವಿ.ತೀರ್ಥರಾಮ ಅಂಬೆಕಲ್ಲು, ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಕೆ.ಆರ್. ಶ್ರೀ...
ಗುತ್ತಿಗಾರು : ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಸಹಾಯ ಧನ ಕೂಪನ್ ಬಿಡುಗಡೆ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೇವಾ ಯೋಜನೆಗಳ ಸಹಾಯಾರ್ಥ ಮಾಡಿದ ಸಹಾಯನಿಧಿ ಕೂಪನ್ ನಲ್ಲಿ ಇರುವ ಕ್ಯೂಆರ್ ಕೋಡ್ ನ ಮುಖಾಂತರ ಟ್ರಸ್ಟ್ ಖಾತೆಗೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ಉನ್ನತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದೀಪಕ್ ಕಟ್ಟೆಮನೆ...
ಪುತ್ತೂರಿನ ಆರ್ಯಾಪು ಗ್ರಾ.ಪಂ. ಉಪ ಚುನಾವಣೆ - ಯತೀಶ್ ದೇವ ಭರ್ಜರಿ ಗೆಲುವು ಪುತ್ತೂರು ತಾಲೂಕಿನ ಆರ್ಯಪು ಗ್ರಾಮ ಪಂಚಾಯತ್ ಉಪಚುನಾವಣೆಯಲ್ಲಿ ಬಿ ಜೆ ಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಯತೀಶ್ ದೇವ ರವರು 171 ಮತಗಳ ಅಂತರದಲ್ಲಿ ಜಯಗಳಿದ್ದಾರೆ. ವಾರ್ಡ್ 4ರ ಸಾಮಾನ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿ ಜೆ ಪಿ ಬೆಂಬಲಿತ ಅಭ್ಯರ್ಥಿ...
ಸುಳ್ಯ ತಾಲೂಕಿನ ಐತಿಹಾಸಿಕ ಕ್ಷೇತ್ರವಾದ ಕಂದ್ರಪ್ಪಾಡಿ ಶ್ರೀ ರಾಜ್ಯದೈವ ಮತ್ತು ಪುರುಷ ದೈವಗಳ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು.ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಕಾಳಿಕಾಪ್ರಸಾದ್ ಮುಂಡೋಡಿ ಹಾಗೂ ಲಿಂಗಪ್ಪ ಚಿತ್ತಡ್ಕ, ತೀರ್ಥಶ್ ಪಾರೆಪ್ಪಾಡಿ, ಕಿಶೋರ್ ಅಂಬೇಕಲ್ಲು, ಪ್ರೀತಮ್ ಮುಂಡೋಡಿ, ದುರ್ಗೇಶ್ ಪಾರೆಪ್ಪಾಡಿ, ವಿಜಯ್ ತಂಬ್ಲ್ ಪಜೆ, ಓಂ ಪ್ರಕಾಶ್ ಮುಂಡೋಡಿ, ಸಂಕೇತ್ ಪಡ್ಪು,...
ಕನಕಮಜಲು ಗ್ರಾಮದ ಬಾಳೆಹಿತ್ತಿಲು ಶ್ರೀ ವಯನಾಟ್ ಕುಲವನ್ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವವು ಮಾ.24ರಿಂದ ಮಾ.26ರವರೆಗೆ ಜರುಗಲಿದ್ದು, ದೈವಂಕಟ್ಟು ಮಹೋತ್ಸವಕ್ಕೆ ಧಾನ್ಯ ಅಳೆಯುವ ಕೂವಂ ಅಳಕ್ಕಲ್ ಕಾರ್ಯಕ್ರಮವು ಫೆ.27ರಂದು ದೈವಸ್ಥಾನದಲ್ಲಿ ಜರಗಿತು.ಈ ಸಂದರ್ಭದಲ್ಲಿ ಅಡೂರು ಪದಿಕಾಲಡ್ಕ ಐವರ್ ಸ್ಥಾನದ ಕುಮಾರ ಕಾರ್ನವರ್ ಅವರ ನೇತೃತ್ವದಲ್ಲಿ ಅಡ್ಕಾರು ತರವಾಡು ಕುಟುಂಬಸ್ಥರು ಹಾಗೂ ದೈವಂಕಟ್ಟು...