Ad Widget

ಪುತ್ತೂರು : ತಿರುಮಲ ಹೋಂಡಾ ದಲ್ಲಿ‌ ಅ್ಯಕ್ಟಿವಾ ಹೆಚ್ ಸ್ಮಾರ್ಟ್ ಬಿಡುಗಡೆ

ಪುತ್ತೂರು : ತಿರುಮಲ ಹೋಂಡಾ ದಲ್ಲಿ‌ ಅ್ಯಕ್ಟಿವಾ ಹೆಚ್ ಸ್ಮಾರ್ಟ್ ಬಿಡುಗಡೆ

. . . . . . . . .

ಪುತ್ತೂರಿನ ತಿರುಮಲಾ ಹೋಂಡಾದಲ್ಲಿ ಹೊಸ ತಂತ್ರಜ್ಞಾನ ಹೊಂದಿರುವ ಹೊಸ ಅ್ಯಕ್ಟಿವಾ ಹೆಚ್ ಸ್ಮಾರ್ಟ್ ಇಂದು ಬಿಡುಗಡೆಗೊಂಡಿತು. ಈ ಸಂದರ್ಭದಲ್ಲಿ ಆಡಳಿತ ನಿರ್ದೇಶಕ ಕೃಷ್ಣ ಕಿಶೋರ್ ಎನ್.ಟಿ., ಜನರಲ್ ಮ್ಯಾನೇಜರ್ ಅಖಿಲೇಶ್ ಎನ್.ಟಿ., ರಿಜಿನಲ್ ಹೆಡ್ ಅವಿನಾಶ್, ಸೇಲ್ಸ್ ಮ್ಯಾನೇಜರ್ ಕಾರ್ತಿಕ್, ಸರ್ವೀಸ್ ಮ್ಯಾನೇಜರ್ ಮನಮೋಹನ್ , ಗ್ರಾಹಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ತಿರುಮಲಾ ಹೋಂಡಾದ ಪುತ್ತೂರು, ಸುಳ್ಯ,ಬೆಳ್ಳಾರೆ, ಕಡಬ, ನೆಲ್ಯಾಡಿ, ಕಬಕ, ಉಪ್ಪಿನಂಗಡಿ ಶೋರೂಂ ಗಳಲ್ಲಿ ಲಭ್ಯವಿರಲಿದೆ. ವಿಶೇಷತೆ : ಅಕ್ಟಿವಾ H ಸ್ಮಾರ್ಟ್ ಸ್ಕೂಟರ್ ನಲ್ಲಿ ಸ್ಮಾರ್ಟ್ ಕೀ ಸೌಲಭ್ಯ ಹೊಂದಿದ್ದು ಲಾಕ್ ಮಾಡಲು ಮತ್ತು ಅನ್ ಲಾಕ್ ಮಾಡಲು ಸವಾರರಿಗೆ ಅನುಕೂಲ ಕಲ್ಪಿಸಿದೆ. ಈ ಸ್ಮಾರ್ಟ್ ಕೀಯನ್ನು ಬಳಸಿಕೊಂಡು, ಸ್ಕೂಟರ್‌ನ ಎಂಜಿನ್ ಅನ್ನು ಕೀಲಿಯಿಂದ ಎರಡು ಮೀಟರ್‌ಗಳ ಒಳಗೆ ಇರುವಾಗ ಆನ್ ಮಾಡಬಹುದು. ಹೊಸ ಆಕ್ಟಿವಾ ಹೆಚ್-ಸ್ಮಾರ್ಟ್ ಎಂಜಿನ್ ಸ್ಟಾರ್ಟ್ ಮತ್ತು ಸ್ಟಾಪ್ ಸ್ವಿಚ್ ಸೌಲಭ್ಯ ಹೊಂದಿದೆ. ದೊಡ್ಡದಾದ ವೀಲ್‌ಬೇಸ್, ಉದ್ದವಾದ ಫುಟ್‌ಬಾರ್ಡ್ ಪ್ರದೇಶ, ಹೊಸ ಪಾಸಿಂಗ್ ಸ್ವಿಚ್ ಮತ್ತು DC LED ಹೆಡ್‌ಲ್ಯಾಂಪ್‌ನೊಂದಿಗೆ ಬರುತ್ತದೆ. ಕೆಲವು ಇತರ ವಿನ್ಯಾಸ ಅಂಶಗಳು ಮಿಶ್ರಲೋಹದ ಚಕ್ರಗಳಿಗೆ ಹೊಸ ವಿನ್ಯಾಸವನ್ನು ಒಳಗೊಂಡಿವೆ. ಆಕ್ಟಿವಾ 6G ಯ ಈ ಪುನರಾವರ್ತನೆಯು 12-ಇಂಚಿನ ಮುಂಭಾಗದ ಮಿಶ್ರಲೋಹದ ಚಕ್ರಗಳು, ಟೆಲಿಸ್ಕೋಪಿಕ್ ಮುಂಭಾಗದ ಸಸ್ಪೆನ್ಷನ್ ಮತ್ತು ಹೊಂದಾಣಿಕೆ ಮಾಡಬಹುದಾದ ಹಿಂಭಾಗದ ಸಸ್ಪೆನ್ಷನ್ ಮೂಲಕ ಆರಾಮದಾಯಕ ಸವಾರಿ ಅನುಭವವನ್ನು ನೀಡುತ್ತದೆ. ಸ್ಮಾರ್ಟ್ ಕೀ ಬಳಸಿ ಪ್ಯೂಯಲ್ ಟ್ಯಾಂಕ್ ತೆರೆಯಲು ಸುಲಭವಾಗಲಿದೆ. ಪಾರ್ಕ್ ಮಾಡಿದ ಸ್ಥಳದಿಂದ 10 ಮೀಟರ್ ದೂರದಿಂದಲೇ ಸ್ಮಾರ್ಟ್ ಕೀ ಮುಖಾಂತರ ಪತ್ತೆ ಹಚ್ಚಬಹುದು. ಎಸಿಜಿ ಸ್ಟಾರ್ಟರ್ ತಂತ್ರಜ್ಞಾನದಿಂದ ಸ್ಟಾಟಿಂಗ್ ವೇಳೆ ಬರುವ ಶಬ್ದ ಕಡಿಮೆಗೊಳಿಸಿದೆ. 65 ಕಿ.ಮೀ. ಮೈಲೇಜ್ ಸಾಮರ್ಥ್ಯವಿರುವ ಅಕ್ಟಿವಾ 6 ವಿವಿಧ ಬಣ್ಣಗಳಲ್ಲಿ ಲಭ್ಯವಿರಲಿದೆ. ಹೆಚ್ಚಿನ ವಿವರಗಳಿಗೆ 9606507066 ನಂಬರ್ ಗೆ ಕರೆ ಮಾಡಬಹುದು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading