Ad Widget

ಎಸ್ .ವೈ .ಎಸ್ ಗಾಂಧಿನಗರ ಯೂನಿಟ್ ರಚನೆ

. . . . . . . . .

ಎಸ್.ವೈ.ಎಸ್ ಗಾಂಧಿನಗರ ಯೂನಿಟ್ ನ ನೂತನ ಸಮಿತಿರಚನೆಯನ್ನು ಅಂದಿನ ಬ್ರಾಂಚ್ ಅಧ್ಯಕ್ಷರಾದ ಸಿದ್ದೀಕ್ ಕಟ್ಟೆ ಕಾರ್ಸ್ ರವರ ಅಧ್ಯಕ್ಷತೆಯಲ್ಲಿ ಫೆ.7ರಂದು ಇಶಾ ನಮಾಜಿನ ಬಳಿಕ ಸುನ್ನಿ ಸೆಂಟರ್ ನಲ್ಲಿ ನಡೆಯಿತು. ಈ ಸಭೆಗೆ ಸುಳ್ಯ ಸೆಂಟರ್ ಕಮಿಟಿಯ ಅಬ್ದುಲ್ ಹಮೀದ್ ಬೀಜ ಕೊಚ್ಚಿ &ಅಧ್ಯಕ್ಷರು ಆಶ್ರಫ್ಔಹರಿ ಮತ್ತು ಅಬ್ದುಲ್ ಹಮೀದ್ ಸುಣ್ಣ ಮೂಲೆ ವೀಕ್ಷಾಕರಾಗಿ ಭಾಗವಹಿಸಿದರು ಬ್ರಾಂಚ್ ಕಾರ್ಯದರ್ಶಿ ಹಾರಿಸ್. ಸಿ. ಎ ಎಲ್ಲರನ್ನು ಸ್ವಾಗತಿಸಿ 2021 & 2022ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ನಂತರ ಸಂಘಟನ ತರಗತಿ ನಡೆಯಿತು. ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಈ ಸಂದರ್ಭದಲ್ಲಿ ಉಮ್ರಾ ಯಾತ್ರೆ ಹೊರಟ ಯೂನಿಟ್ ನ ಅಧ್ಯಕ್ಷರಾದ ನಿಝಾರ್ ಸಖಾಫಿ& ಸುಳ್ಯ ಸೆಂಟರ್ ಅಧ್ಯಕ್ಷರಾದ ಲತೀಫ್ ಜಾಹರಿ & ಬಹರೈನ್ ಗೆ ಹೊರಟ ನಾಯಕರರಾದ ಮಜೀದ್ ಝಹ್ರಿಗೆ ಬೀಳ್ಕೊಡುಗೆ ಕ್ರಾರ್ಯಕ್ರಮ ಮಾಡಲಾಯಿತು.
ಕೊನೆಯಲ್ಲಿ ನಮ್ಮ ಸುನ್ನತ್ ಜಮಾಆತ್ ನ ಎಲ್ಲಾ ಸಂಘಕುಂಟುಬದ ಮರಣ ಹೊಂದಿದವರ ಹೆಸರಿನಲ್ಲಿ ತಹ್ಲೀಲ್ ಹಾಗೂ ದುಃವಾ ಮಜ್ಲಿಸ್ ನಡೆಸಲಾಯಿತು.
SჄS ಗಾಂಧಿನಗರ ಯುನಿಟ್ ಇದರ ನೂತನ ಪದಾಧಿಕಾರಿಗಳು ಆಯ್ಕೆಯಾದರು. ಅಧ್ಯಕ್ಷರು: ನಿಝಾರ್ ಸಖಾಫಿ ಮುಡೂರು, ಪ್ರಧಾನ ಕಾರ್ಯದರ್ಶಿ : ಸಿದ್ದೀಕ್ ಬಿ.ಎ, ಕೋಶಾಧಿಕಾರಿ: ನೌಶಾದ್ ಕೆರೆಮುಲೆ, ಉಪಾಧ್ಯಕ್ಷರು : ತ್ವಾಹಿರ್ ತಂಙಳ್ ಸಅದಿ, ದಅವಾ ಕಾರ್ಯದರ್ಶಿ: ರಶೀದ್ ಝೈನಿ ಪೆರಾಜೆ, ಸಾಂತ್ವನ ಕಾರ್ಯದರ್ಷಿ: ರಶೀದ್ ಕೆರೆಮುಲೆ, ಕಾರ್ಯಕಾರಿ ಸಮಿತಿ ಸದಸ್ಯರು. ಸಿದ್ದೀಕ್ ಕಟ್ಟೆಕ್ಕಾರ್, ಆರಿಸ್ ಸಿ.ಎ, ಜುನೈದ್ ಎನ್.ಎ, ಹನೀಫ್ ಬಿ.ಎಮ್, ರಫೀಕ್ ಎ,ಸಿದ್ದೀಕ್ ಮಾಸ್ಟರ್, ಅಶ್ರಪ್ ಬುಶ್ರ,ಹನೀಫ್ ಕಲ್ಳಪಳ್ಳಿ, ರಹೀಂ ಚೆಂಗಲ, ಮುನೀರ್ ಕಲ್ಲುಮುಟ್ಳು, ಖಾದರ್ ಆಲೆಟ್ಟಿ, ಮುನೀರ್ ಪರಿವಾರಕಾನ, ಮುನೀರ್ ಕೆ.ಪಿ, ಮಜೀದ್ ಝುಹಿರಿ, ಹನೀಫ್ ಕುರುಂಜಿ ಆಯ್ಕೆಯಾದರು.

. . . . . . .


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading