- Thursday
- November 21st, 2024
ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆಗೆ ರೈಟ್ ಟು ಲಿವ್ ಕೋಟೆ ಫೌಂಡೇಶನ್ ವತಿಯಿಂದ ಕಂಪ್ಯೂಟರ್ ಕೊಡುಗೆ ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ರೈಟ್ ಟು ಲಿವ್ ಕೋಟೆ ಫೌಂಡೇಶನ್ ವತಿಯಿಂದ 10 ಕಂಪ್ಯೂಟರ್, ವೈಫೈ, ಕಂಪ್ಯೂಟರ್ ಟೇಬಲ್ ,ಚಯರ್ , ಇಂಟರ್ನೆಟ್ ವೆಚ್ಚ, ಬೋಧನಾ ಸಿಬ್ಬಂದಿಯ ಗೌರವಧನಕ್ಕಾಗಿ ಅನುದಾನ ಸೇರಿ ರೂ. 6 ಲಕ್ಷ...
ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಅಲ್ ಹಾಜ್ ಕೆ ಎಸ್ ಮಹಮ್ಮದ್ ಮಸೂದ್ ರವರಿಗೆ ಸುಳ್ಯದ ಮುಖಂಡರಿಂದ ಸನ್ಮಾನ ಸತತ ಐದನೇ ಬಾರಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷರಾಗಿ ಆಯ್ಕೆಯಾದ ಅಲ್ ಹಾಜ್ ಕೆ ಎಸ್ ಮಹಮ್ಮದ್ ಮಸೂದ್ ಅವರನ್ನು ಸುಳ್ಯ ತಾಲೂಕಿನ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮತ್ತು...
ಮಣಿಪಾಲದಲ್ಲಿ ನಡೆದ ಮ್ಯಾರಥಾನ್ ನಲ್ಲಿ ಜಸ್ಮಿತ ಕೊಡೆಂಕಿರಿ ಪ್ರಥಮ ಫೆ-12 ರಂದು ಮಣಿಪಾಲದಲ್ಲಿ ನಡೆದ 18ರಿಂದ30ರ ವಿಭಾಗದ 42 ಕಿಮೀ ಮ್ಯಾರಥಾನ್ ನಲ್ಲಿ ಬಳ್ಪ ಗ್ರಾಮದ ವಾಚಣ್ಣ ಗೌಡರ ಪುತ್ರಿ ಜಸ್ಮಿತ ಕೊಡೆಂಕಿರಿ ಇವರು ಪ್ರಥಮ ಸ್ಥಾನದೊಂದಿಗೆ ರೂ 15000 ನಗದು ಪುರಸ್ಕಾರವನ್ನು ಪಡೆದುಕೊಂಡಿದ್ದಾರೆ. ಇವರು ಈ ಹಿಂದೆಯು ಹಲವಾರು ಅಂತರಾಷ್ಟ್ರೀಯ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿ...
ಗುತ್ತಿಗಾರು : ರೈಟ್ ಟು ಲಿವ್ ಕೋಟೆ ಫೌಂಡೇಶನ್ ವತಿಯಿಂದ ಕಾಲೇಜಿಗೆ 10 ಕಂಪ್ಯೂಟರ್ ಕೊಡುಗೆ ರೈಟ್ ಟು ಲಿವ್ ಕೋಟೆ ಫೌಂಡೇಶನ್ ಬೆಂಗಳೂರು ಇವರು ವತಿಯಿಂದ ಗುತ್ತಿಗಾರು ಸರಕಾರಿ ಪದವಿ ಪೂರ್ವ ಕಾಲೇಜಿಗೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆದ್ಯತೆ ನೀಡುವ ದೃಷ್ಟಿಯಿಂದ ನೀಡಿರುವ 10 ಕಂಪ್ಯೂಟರ್ ಹಾಗೂ ಬಿಎಸ್ಎನ್ಎಲ್ ಬ್ರಾಂಡ್ ಬ್ಯಾಂಡ್ ನ...
.ಗೌಡ ಸಮುದಾಯವನ್ನು ಇನ್ನಷ್ಟು ಬಲಿಷ್ಟಗೊಳಿಸಿ ನಾವು ಒಗ್ಗಟ್ಟಾಗುವ ಅಗತ್ಯ ಇದೆ.ನಮ್ಮ ಮೂಲವನ್ನು ನಾವು ಯಾವತ್ತು ಮರೆಯಬಾರದೆಂದು ನಿವೃತ್ತ ಶಿಕ್ಷಕ ದೇವಯ್ಯ ಮಾಸ್ತರ್ ಉಳುವಾರು ಹೇಳಿದರು.ಅವರು ಗೌಡರ ಯುವ ಸೇವಾ ಸಂಘ ಸುಳ್ಯ ತಾಲೂಕು ತೊಡಿಕಾನ ಗ್ರಾಮ ಸಮಿತಿಯಿಂದ ಇದರ ಹತ್ತು ಕುಟುಂಬ ಹದಿನೆಂಟು ಗೊತ್ರದ ವ್ಯಾಪ್ತಿಗೆ ಒಳಪ್ಟ 8 ನೇ ವರ್ಷದ ಗ್ರಾಮ ಮಟ್ಟದ ಕ್ರಿಡೋತ್ಸವನ್ನು...
ಬಾಳಿಲ ಗ್ರಾಮದ ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಅಣ್ಣಪ್ಪಾದಿ ದೈವಗಳ ನೇಮೋತ್ಸವವು ಫೆ.11ರಂದು ಆರಂಭಗೊಂಡು, ಫೆ.14ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಿತು. ಫೆ.11ರಂದು ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಸಂಜೆ ದೇವಾಲಯಕ್ಕೆ ತಂತ್ರಿಗಳವರ ಆಗಮನ, ಊರ ಭಕ್ತಾದಿಗಳಿಂದ ಬಾಳಿಲದಿಂದ ಮೆರವಣಿಗೆ ಮೂಲಕ ಶ್ರೀ ದೇವಳಕ್ಕೆ ಹಸಿರು ಹೊರೆಕಾಣಿಕೆ ಸಮರ್ಪಣೆ,...
ಕಡಬ ತಾಲೂಕು ಕೇನ್ಯ ಗ್ರಾಮದ ಸ್ವಾಮಿ ಕೊರಗಜ್ಜ ಗೆಳೆಯರ ಬಳಗ ಕಾಯಂಬಾಡಿ ಕಣ್ಕಲ್ ಇವರ ನೇತೃತ್ವದಲ್ಲಿ 65 ಕೆ. ಜಿ. ವಿಭಾಗದ ಸೂರ್ಯ ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಫೆ.19 ರಂದು ಕಾಯಂಬಾಡಿ ಯಲ್ಲಿ ನಡೆಯಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಸಿರಾಟ ಎನ್ನುವುದು ನೈಸರ್ಗಿಕವಾದ ನಮಗರಿವಿಲ್ಲದೆ ಉಂಟಾಗುವ ಜೈವಿಕ ಪ್ರಕ್ರಿಯೆಯಾಗಿರುತ್ತದೆ. ಪ್ರತಿಯೊಬ್ಬ ಜೀವಿಗೂ ಅಗತ್ಯವಾದ ಆಕ್ಸಿಜನ್ ದೊರಕಿ, ಅನಗತ್ಯವಾದ ಕಾರ್ಬನ್ ಡೈಯಾಕ್ಸೈಡ್ ಮತ್ತು ಇತರ ಅನಿಲಗಳು ಉಸಿರಾಟದ ಮುಖಾಂತರ ಹೊರ ಹಾಕಲ್ಪಡುತ್ತದೆ. ನಾವು ಸೇವಿಸಿದ ಗಾಳಿ ನೇರವಾಗಿ ಶ್ವಾಸಕೋಶಕ್ಕೆ ಗಾಳಿ ಕೊಳವೆ ಅಥವಾ ಟ್ರೇಕಿಯಾ ನಾಳದ ಮುಖಾಂತರ ತಲುಪುತ್ತದೆ. ನಾವು ಗಾಳಿಯನ್ನು ಮೂಗು ಮತ್ತು ಬಾಯಿಯ ಮುಖಾಂತರ...
ಎಸ್.ವೈ.ಎಸ್ ಗಾಂಧಿನಗರ ಯೂನಿಟ್ ನ ನೂತನ ಸಮಿತಿರಚನೆಯನ್ನು ಅಂದಿನ ಬ್ರಾಂಚ್ ಅಧ್ಯಕ್ಷರಾದ ಸಿದ್ದೀಕ್ ಕಟ್ಟೆ ಕಾರ್ಸ್ ರವರ ಅಧ್ಯಕ್ಷತೆಯಲ್ಲಿ ಫೆ.7ರಂದು ಇಶಾ ನಮಾಜಿನ ಬಳಿಕ ಸುನ್ನಿ ಸೆಂಟರ್ ನಲ್ಲಿ ನಡೆಯಿತು. ಈ ಸಭೆಗೆ ಸುಳ್ಯ ಸೆಂಟರ್ ಕಮಿಟಿಯ ಅಬ್ದುಲ್ ಹಮೀದ್ ಬೀಜ ಕೊಚ್ಚಿ &ಅಧ್ಯಕ್ಷರು ಆಶ್ರಫ್ಔಹರಿ ಮತ್ತು ಅಬ್ದುಲ್ ಹಮೀದ್ ಸುಣ್ಣ ಮೂಲೆ ವೀಕ್ಷಾಕರಾಗಿ ಭಾಗವಹಿಸಿದರು...
ಸಂಪಾಜೆ ಗ್ರಾಮದ ಕಡೆಪಾಲ ನಿವಾಸಿ ಅಹಮ್ಮದ್ ಮಶೂದ್ ಕಾನಕ್ಕೋಡ್ ರವರು ಕಳೆದ ಎರಡು ವರ್ಷಗಳಿಂದ ಬೆಳೆಸಿದ ತನ್ನ ತಲೆ ಕೂದಲನ್ನು ರೆಡ್ ಇಸ್ ಬ್ಲಡ್ ಕೇರಳ ಚಾರಿಟೇಬಲ್ ಟ್ರಸ್ಟ್ ಮೂಲಕ ಕ್ಯಾನ್ಸರ್ ರೋಗಿಗಳಿಗೆ ದಾನವಾಗಿ ನೀಡಿ ಮಾನವೀಯತೆ ಮರೆತ್ತಿದ್ದಾರೆಇವರು ಸಂಪಾಜೆ ಕಡೆಪಾಲದ ಕಾನಕ್ಕೋಡ್ ಮಹಮ್ಮದ್ ಮತ್ತು ಸಾರ ದಂಪತಿಗಳ ಪುತ್ರ, ಸಾಮಾಜಿಕ ಕಾರ್ಯಕರ್ತ ಫಾರೂಕ್ ಕಾನಕ್ಕೋಡ್...
Loading posts...
All posts loaded
No more posts