ಭಾರತೀಯ ಜನತಾ ಪಾರ್ಟಿಯ ವಿಜಯ ಸಂಕಲ್ಪ ಮಹಾ ಅಭಿಯಾನದ ಅಂಗವಾಗಿ ಸಚಿವರಾದ ಎಸ್. ಅಂಗಾರರವರು ಇಂದು ದೇವಚಳ್ಳ ಗ್ರಾಮದ ಹರಿಶ್ಚಂದ್ರ ಕನ್ನಡಕಜೆ ಮತ್ತು ಉಷಾ ಪಡ್ಪು ಹಾಗೂ ಮಡಪ್ಪಾಡಿ ಗ್ರಾಮದ ವಿನಯ್ ಮುಳುಗಾಡು ಮತ್ತು ಎಲ್ಯಣ್ಣ ಗೌಡರ ಮನೆಯಲ್ಲಿ ಸ್ಟಿಕ್ಕರ್, ಕರಪತ್ರ ಹಾಗೂ ಪಕ್ಷದ ಧ್ವಜ ಹಸ್ತಾಂತರಿಸಿ ಸದಸ್ಯತ್ವ ನೋಂದಾಯಿಸುವ ಮೂಲಕ ಅಭಿಯಾನದಲ್ಲಿ ಪಾಲ್ಗೊಂಡರು.
ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎ ವಿ ತೀರ್ಥರಾಮ, ಗುತ್ತಿಗಾರು ಸಹಕಾರಿ ಸಂಘದ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿನಯ್ ಕುಮಾರ್ ಮುಳುಗಾಡು, ದೇವ ಬೂತ್ ಅಧ್ಯಕ್ಷರು ಯೋಗೀಶ್ ದೇವ, ಕಾರ್ಯದರ್ಶಿ ಪ್ರದೀಪ್ ಕುತ್ಯಾಳ, ಪಂಚಾಯತ್ ಸದಸ್ಯರಾದ ರಮೇಶ್ ಪಡ್ಪು, ಭಾವನಿಶಂಕರ ಮುಂಡೋಡಿ, ಪ್ರಮುಖರಾದ ಎನ್ ಟಿ ಹೊನ್ನಪ್ಪ, ಕರುಣಾಕರ ಪಾರೆಪ್ಪಾಡಿ, ಜಯರಾಮ ಹಾಡಿಕಲ್ಲು, ವಸಂತ ಕುಮಾರ್ ಬೊಳ್ಳಾಜೆ, ಹರಿಶ್ಚಂದ್ರ ಕನ್ನಡಕಜೆ, ತಾರಾನಾಥ ಮುಳುಗಾಡು, ಬಾಲಕೃಷ್ಣ ಹಿರಿಯಡ್ಕ, ನಳಿನಾಕ್ಷ ಹಿರಿಯಡ್ಕ,ಉಷಾ ಸತೀಶ್ ಕನ್ನಡಕಜೆ, ಉಷಾ ಲತಾ ಪಡ್ಪು, ವಸಂತ ಬೊಳ್ಳಾಜೆ, ತೀರ್ಥೇಶ್ ಪಾರೆಪ್ಪಾಡಿ, ದುರ್ಗೇಶ್ ಪಾರೆಪ್ಪಾಡಿ, ಉಷಾ ಸತೀಶ್ ಕನ್ನಡಕಜೆ, ಉಷಾಲತಾ ಪಡ್ಪು, ಹಾಗೂ ಬೂತಿನ ಕಾರ್ಯಕರ್ತರು ಉಪಸ್ಥಿತರಿದ್ದರು.