ಗೌರಮ್ಮ ಪಡುಮಜಲು ನಿಧನ amarasuddi - February 4, 2023 at 11:25 0 Tweet on Twitter Share on Facebook Pinterest Email ಮರ್ಕಂಜ ಗ್ರಾಮದ ಪಡುಮಜಲು ಮನೆ ( ಕಾಯಿಪಳ್ಳ ) ದಿ. ಕೂಸಪ್ಪ ಗೌಡರ ಪತ್ನಿ ಗೌರಮ್ಮ ( 71ವ.)ರವರು ಫೆ.1 ರಂದು ನಿಧನರಾದರು.ಮೃತರು ನಾಲ್ವರು ಪುತ್ರರು, ನಾಲ್ವರು ಪುತ್ರಿಯರು, ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. . . . . . . . . . Share this:WhatsAppLike this:Like Loading...