Ad Widget

ಚಿನ್ನಮ್ಮ ಕುಕ್ಕೇಟಿ ನಿಧನ

. . . . . . .

ಮಂಡೆಕೋಲು ಗ್ರಾಮದ ಕುಕ್ಕೇಟಿ ದಿ. ಕೂಸಪ್ಪ ಗೌಡರ ಪತ್ನಿ ಚಿನ್ನಮ್ಮ(76) ಎಂಬವರು ಜ‌. 27ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಅವರು ಪುತ್ರರಾದ ದೇವಯ್ಯ ಗೌಡ, ಪೂವಯ್ಯ, ರಾಘವ, ರಾಮಚಂದ್ರ, ಪುತ್ರಿಯರಾದ ಪುಷ್ಪಾವತಿ ಬಾಲಕೃಷ್ಣ, ಮಮತಾ ಲಿಂಗಪ್ಪ, ಚಿತ್ರಲೇಖ ಆನಂದ, ಸೊಸೆಯಂದಿರಾದ ಸುಶೀಲಾ, ಭವಾನಿ, ಜಯಂತಿ, ಹರಿಣಾಕ್ಷಿ ಹಾಗೂ ಮೊಮ್ಮಕ್ಕಳು, ಮರಿಮಕ್ಕಳು ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!