ಅರಂತೋಡು ಮೆಸ್ಕಾಂ ಕಛೇರಿ ಎದುರು ಸಾಗರ ಪ್ರೆಶ್ ಫಿಶ್ ಮಾರ್ಕೆಟ್ ಇಂದು ಶುಭಾರಂಭಗೊಂಡಿತು. ಅರಂತೋಡು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕುಸುಮಾಧರ ಅಡ್ಕಬಳೆ , ನಾಗೇಶ್ ಕಾಡುಪಂಜ, ಹೇಮನಾಥ್ ಕಡಪಳ, ಸಂಪ್ರೀತ್ ಕಡೆಪಾಲ ಉಪಸ್ಥಿತರಿದ್ದರು. ಉತ್ತಮ ಗುಣಮಟ್ಟದ ವಿವಿಧ ಬಗೆಯ ಮೀನುಗಳು ಲಭ್ಯವಿದ್ದು, ಶುಚಿಗೊಳಿಸಿ ಕೊಡಲಾಗುವುದು ಎಂದು ಮಾಲಕರಾದ ನಿತ್ಯಾನಂದ ಕಲ್ಮಕಾರು ತಿಳಿಸಿದ್ದಾರೆ.
- Tuesday
- December 3rd, 2024