
ದ. ಕ. ಜಿ. ಪ.ಸ. ಕಿ. ಪ್ರಾ. ಶಾಲೆ.ಯಸ್. ಡಿ. ಯಂ. ಸಿ. ವಾಲ್ತಾಜೆ. ಯುವ ಸೇವಾ ಕ್ರೀಡಾ ಸಂಘ ವಾಲ್ತಾಜೆ, ಯಶಸ್ವಿ ಯುವತಿ ಮಂಡಳ ವಾಲ್ತಾಜೆ ಇವುಗಳ ಜಂಟಿ ಆಶ್ರಯದಲ್ಲಿ 10ಗ್ರಾಮ ವ್ಯಾಪ್ತಿಯ(ದೇವಚಳ್ಳ, ನೆಲ್ಲೂರ್ ಕೆಮ್ರಾಜೆ, ಮಡಪ್ಪಾಡಿ, ಗುತ್ತಿಗಾರು, ನಾಲ್ಕೂರ್, ಹರಿಹರ, ಬಾಳುಗೋಡು, ಕೊಲ್ಲ ಮೊಗ್ರ,ಕಲಮ್ಮಕರ್, ಐನೆಕಿದು) ಮಹಿಳೆಯರಿಗೆ ಹಗ್ಗಜಗ್ಗಾಟ ಮತ್ತು ಪುರುಷರಿಗೆ ಕಬಡ್ಡಿ ಪಂದ್ಯಾಟ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿರುತ್ತಾರೆ.ಹೆಚ್ಚಿನ ಮಾಹಿತಿಗಾಗಿ 9480199711