
ಮಂಡೆಕೋಲು ಗ್ರಾಮದ ಪೇರಾಲು ಕುಕ್ಕೇಟಿ, ಪ್ರಸ್ತುತ ನೆಟ್ಟಣದಲ್ಲಿ ನೆಲೆಸಿರುವ ಗಂಗಾಧರ ಗೌಡ(73ವ.)ರವರು ಜ.17ರಂದು ನಿಧನರಾದರು.
ಮೃತರ ಪತ್ನಿ ಒಂದೂವರೆ ತಿಂಗಳ ಹಿಂದೆ ಹೃದಯಾಘಾತದಿಂದ ನಿಧನರಾದರು. ಮೃತರು ಪುತ್ರರಾದ ಕಿರಣ್ ಕುಮಾರ್ ಕುಕ್ಕೇಟಿ, ವಿನಯ್ ಕುಮಾರ್ ಕುಕ್ಕೇಟಿ, ಪುತ್ರಿ ಶ್ರೀಮತಿ ಶಶಿಕಲಾ ರಾಮಚಂದ್ರ ಕಮಿಲ, ಸೊಸೆಯಂದಿರು, ಅಳಿಯ ಮತ್ತು ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.