ಕಲ್ಲುಗುಂಡಿ : ರಸ್ತೆ ಸುರಕ್ಷತಾ ಸಪ್ತಾಹ amarasuddi - January 16, 2023 at 17:05 0 Tweet on Twitter Share on Facebook Pinterest Email . . . . . . . . . ಪೋಲೀಸ್ ಹೊರಠಾಣೆ ಕಲ್ಲುಗುಂಡಿ ಇವರ ನೇತೃತ್ವದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಇಂದು ನಡೆಯಿತು. ಜನರಿಗೆ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಈ ಕಾರ್ಯಕ್ರಮದಲ್ಲಿ ಎ.ಎಸ್.ಐ ನಾಗೇಶ್, ಪೋಲೀಸ್ ಕಾನ್ ಸ್ಟೇಬಲ್ ರಾಜು , ಗೃಹರಕ್ಷಕದಳದ ರಾಮ್ ರಾಜ್ ಹಾಗೂ ರಿಕ್ಷಾ ಚಾಲಕರು ಉಪಸ್ಥಿತರಿದ್ದರು. Share this:WhatsAppLike this:Like Loading...