
ಅಮರ ಸಂಘಟನಾ ಸಮಿತಿ ಸುಳ್ಯ ಇದರ ವತಿಯಿಂದ ಜ. 15 ರಂದು ಚೊಕ್ಕಾಡಿಯ ಅಮೈ ಚಾವಡಿಯಲ್ಲಿ ಶ್ರಮದಾನ ಮಾಡಲಾಯಿತು. ಶ್ರಮದಾನ ದಲ್ಲಿ ಸಂಘಟನೆಯ ಸದಸ್ಯರುಗಳಾದ ಪ್ರದೀಪ್ ಬೊಳ್ಳೂರು, ಹರ್ಷಿತ್ ದಾತಡ್ಕ, ರಜನಿಕಾಂತ್ ಉಮ್ಮಡ್ಕ, ಪ್ರವೀಣ್ ಕುಲಾಲ್, ಮಿಥುನ್ ಕೆರೆಗದ್ದೆ, ರಾಜೀವಿ ಗೊಲ್ಯಾಡಿ, ಜಯಪ್ರಸಾದ್ ಸಂಕೇಶ, ಪ್ರಸಾದ್ ಬೊಳ್ಳೂರು, ಶಶಿಕಾಂತ್, ಪ್ರಸನ್ನ ಕುಮಾರಿ ಚಾಮಡ್ಕ ಇವರುಗಳು ಭಾಗವಹಿಸಿ ಸಹಕರಿಸಿದರು