ಹಲವು ಪೋಷಕರಿಗೆ ಮಕ್ಕಳ ಭವಿಷ್ಯದ ಬಗ್ಗೆಯೇ ಚಿಂತೆಯಾಗಿ ಬಿಟ್ಟಿದೆ. ಮಗ ಅಥವಾ ಮಗಳು ಗಣಿತದಲ್ಲಿ ವೀಕ್ ಇದ್ದಾರೆ. ಹೀಗಾದರೆ ಮುಂದೆ ನಮ್ಮ ಮಕ್ಕಳು ಸೈನ್ಸ್ ಸಬ್ಜೆಕ್ಟ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ? ಅವರ ಭವಿಷ್ಯ ಬಗ್ಗೆ ಗಂಭೀರವಾದ ಆಲೋಚನೆ ಪೋಷಕರಿಗೆ ಎದುರಾಗಿದೆ.
ಇಂತಹ ಸಂದರ್ಭದಲ್ಲಿ ಸುಳ್ಯ ತಾಲೂಕಿನ ಮಕ್ಕಳಿಗೆ ಸಿಹಿ ಸುದ್ದಿ ಲಭಿಸಿದೆ. ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಪುತ್ತೂರಿನ ಐಆರ್‌ಸಿಎಂಡಿ ಶಿಕ್ಷಣ ಸಂಸ್ಥೆಯು ಇದೀಗ ಸುಳ್ಯದ ಶ್ರೀರಾಂ ಪೇಟೆಯ, ಸಾಯಿರಾಂ ಕಾಂಪ್ಲೆಕ್ಸ್(SBI ಬಳಿ) ಇರುವ ತನ್ನ ಶಾಖೆಯಲ್ಲಿ ಅಬಾಕಸ್‌ಗೆ ದಾಖಾಲಾತಿಯನ್ನು ಪ್ರಾರಂಭಿಸಿದೆ.
ಏನಿದು ಅಬಾಕಸ್, ಏನು ಪ್ರಯೋಜನ?
ಹೆಚ್ಚಿನ ಪೋಷಕರಿಗೆ ಅಬಾಕಸ್ ಅಂದ್ರೆ ಏನು?, ಅಬಾಕಸ್ ಯಾತಕ್ಕಾಗಿ ಆರಂಭಿಸಲಾಗಿದೆ? ,ಅಬಾಕಸ್‌ನಿಂದ ಆಗುವ ಪ್ರಯೋಜನ ಏನು ಅನ್ನುವುದರ ಬಗ್ಗೆ ಗೊತ್ತಿಲ್ಲ. ಮುಖ್ಯವಾಗಿ ಇಲ್ಲಿ ಪೋಷಕರು ಗಮನಿಸಬೇಕಾದ ವಿಷಯವೆಂದರೆ ಮಕ್ಕಳಿಗೆ ಗಣಿತದಲ್ಲಿ ಆಸಕ್ತಿಯನ್ನು ಉಂಟು ಮಾಡುವ ಏಕೈಕ ತರಬೇತಿಯೇ ಅಬಾಕಸ್. ಅಬಾಕಸ್ ಕಲಿತ ಮಕ್ಕಳು ಸಾಮಾನ್ಯ ಮಕ್ಕಳಿಗಿಂತ ಆರು ಪಟ್ಟು ಹೆಚ್ಚು ವೇಗದಲ್ಲಿ ಸಂಖ್ಯೆಗಳನ್ನು ಗುರುತಿಸುತ್ತಾರೆ. ಜೊತೆಗೆ ಫೋಟಾಗ್ರಾಫಿಕ್ ಮೆಮೊರಿಯನ್ನು ಕೂಡ ಅಳವಡಿಸಿಕೊಂಡಿರುತ್ತಾರೆ. ಅಬಾಕಸ್ ಕೇವಲ ಗಣಿತಕ್ಕೆ ಸಂಬಂಧಿಸಿದ ಕಲಿಕೆಯಲ್ಲ ಇದೊಂದು ರೈಟ್ ಬ್ರಾಂಡ್ Development program. ಇದರಲ್ಲಿರುವ ಬೀಡ್‌ನಲ್ಲಿ ವಾಲ್ಯೂ ಇರುತ್ತದೆ. ಮಕ್ಕಳ ಎರಡೂ ಕೈಗಳನ್ನು ಬಳಸಿ ಬೀಡ್ಸ್ ಮೂವ್ ಮಾಡಿ Addition, Subtraction, Division, Multiplication ಮಾಡುತ್ತಾರೆ.
ಅಬಾಕಸ್ ಪ್ರಯೋಜನಗಳು
ಮಗುವಿನ ನೈಸರ್ಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಚಿಕ್ಕ ಮಕ್ಕಳು ತುಂಬಾ ಖುಷಿಯಿಂದ ನಂಬರ್ ಗಳನ್ನೂ ಕಲಿಯುತ್ತಾರೆ.
ಇದು ಮಗುವಿಗೆ ಏಕಾಗ್ರತೆ ((Concentration), ಆಲಿಸುವಿಕೆ (Listening), ನಿಖರತೆ (Accuracy), , ಗ್ರಹಿಕೆ ಛಾಯಾಗ್ರಹಣ ((Peruption photography) ಇತ್ಯಾದಿಗಳಿಗೆ ಅನುವು ಮಾಡಿಕೊಡುತ್ತದೆ.
ಇವಾಗಿನ ಮಕ್ಕಳು ಬೆರಳ ತುದಿಯಲ್ಲಿ Mobile Screen touch ಮಾಡ್ತಾ ಇರುವಾಗ, ಅಬಾಕಸ್ ಕಲಿತ ಮಕ್ಕಳ ಬೆರಳ ತುದಿಯಲ್ಲಿ 10 to 30 Numbers addition & subtraction ಒಟ್ಟೊಟ್ಟಿಗೆ ಮಾಡ್ತಾ ಹೋಗ್ತಾರೆ.
ಇಲ್ಲಿ ಮುಖ್ಯವಾಗಿ ಮಗುವಿನ Brain Development ಆಗ್ತದೆ. Left Brain Numbers ತಗೊಳ್ತಾ ಹೋದ ಹಾಗೆ Right hand Beeds value ಮಾಡ್ತಾ ಹೋಗುತ್ತದೆ
Left Brain – Digital Brain
Right Brain – Analog Brain
Left Brain – Reading , writing , Calculation
Right Brain – Creativity , Sustainability
(ಸೃಜನಶೀಲತೆ) ಸಮರ್ಥ
ಹಾಗಾಗಿ ಅಬಾಕಸ್‌ನಿಂದ ಒಂದು ಮಗುವಿನ ಸಂಪೂರ್ಣ ಮೆದುಳಿನ ಬೆಳವಣಿಗೆಯು ಜೊತೆಗೆ, ಆತ್ಮವಿಶ್ವಾಸ, ಇತರರೊಂದಿಗೆ ಸವಾಲು ಹಾಕುವ ಧೈರ್ಯ ಮತ್ತು ಸ್ವತಃ ಆಲ್‌ರೌಂಡರ್ ಆಗಿ ಯೋಚಿಸುತ್ತಾರೆ.
ಸಮಗ್ರ ತರಬೇತಿಗೆ ಒತ್ತು
ಐಆರ್‌ಸಿಎಂಡಿ ಶಿಕ್ಷಣ ಸಂಸ್ಥೆಯು ಅಬಾಕಸ್‌ನ ಜೊತೆಗೆ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ತರಬೇತಿ, ವೇದ ಗಣಿತ, ಬ್ಯಾಂಕಿಂಗ್ ಹಾಗೂ ಇತರೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನುರಿತ ತರಬೇತುದಾರರಿಂದ ಸಮಗ್ರ ತರಬೇತಿಯನ್ನು ನೀಡುತ್ತಿದೆ. ಈ ಸಂಸ್ಥೆಯಲ್ಲಿ ದಾಖಲಾತಿಯನ್ನು ಬಯಸುವವರು 9945988118 / 9632320477 ಮೊಬೈಲ್ ನಂಬರಿಗೆ ನೇರವಾಗಿ ಸಂಪರ್ಕಿಸಬಹುದು ಎಂದು ಐಆರ್‌ಸಿಎಂಡಿ ಶಿಕ್ಷಣ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.