- Wednesday
- April 2nd, 2025

ದಂಡಿನಮನೆ ಹಾಗೂ ದೇರಪ್ಪಜ್ಜನ ಮನೆ ಕುಟುಂಬದ ಧರ್ಮದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ ಡಿ.31 ಮತ್ತು ಜ.1 ರಂದು ನೆರವೇರಿತು. ಜ. 1 ರಂದು ಗುರುಕಾರ್ನೂರು, ದೇವತೆ ಪಾಷಾಣ ಮೂರ್ತಿ, ವರ್ಣಾರ ಪಂಜುರ್ಲಿ, ಕುಪ್ಪೆ ಪಂಜುರ್ಲಿ ದೈವಗಳ ನೇಮೋತ್ಸವ, ಜ.1 ರಂದು ಧರ್ಮದೈವ ಶ್ರೀ ರುದ್ರಚಾಮುಂಡಿ ದೈವದ ನೇಮೋತ್ಸವ, ಗುಳಿಗ ದೈವ ಮತ್ತು ಅಂಗಾರ ದೈವದ...

ಜ.5, ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ವಿದ್ಯಾರ್ಥಿಅಭಿಷೇಕ್.ಎಸ್ ಪ್ರೊ ಕಬಡ್ಡಿ ಸೀಸನ್-9ರಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡದಲ್ಲಿ ಆಟವಾಡಿ ಚಾಂಪಿಯನ್ ಆಗಿ ಹೊರಹೊಮ್ಮಿ ಕ್ರೀಡಾಕೂಟವನ್ನು ಮುಗಿಸಿ ಕಾಲೇಜಿಗೆ ಆಗಮಿಸಿದಾಗ ಭವ್ಯ ಸ್ವಾಗತವನ್ನು ನೀಡಿ ಬರಮಾಡಿಕೊಳ್ಳಲಾಯಿತು. ಕಬಡ್ಡಿ ಕ್ರೀಡಾ ಸಾಧಕ ಅಭಿಷೇಕ್.ಎಸ್ ಇವರನ್ನು ಕೆ .ವಿ .ಜಿ ವಿದ್ಯಾಸಂಸ್ಥೆಗಳ ಸ್ಥಾಪಕ ದಿ.ಕುರುಂಜಿ ವೆಂಕಟರಮಣ ಗೌಡರ ಸ್ಮಾರಕಕ್ಕೆ...