Ad Widget

ಸುಳ್ಯ ಪದವಿ ಪೂರ್ವ ಕಾಲೇಜಿಗೆ ಉದ್ಯಮಿ ಎಚ್. ಎಂ. ನಂದಕುಮಾರ್ ಭೇಟಿ


ಉದ್ಯಮಿ ಹಾಗೂ ಕೆಪಿಸಿಸಿ ಸದಸ್ಯ ಎಚ್ ಎಮ್ ನಂದಕುಮಾರ್ ನ.28ರಂದು ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ಶಾಲಾ ಪರಿಸರವನ್ನು ವೀಕ್ಷಣೆ ನಡೆಸಿ ಶಾಲಾ ಪರಿಸರ ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ಶಾಲಾ ಉಪ ಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯರವರಿಂದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

. . . . . . . . .

ಈ ಸಂದರ್ಭದಲ್ಲಿ ಶಾಲೆಗೆ ಅತಿ ಅವಶ್ಯಕವಾದ ನೂತನ ಶೌಚಾಲಯ ಕಟ್ಟಡಕ್ಕೆ ವಿಧಾನ ಪರಿಷತ್ ಸದಸ್ಯರ ವಿಶೇಷ ಅನುದಾನ ತರಿಸುವಲ್ಲಿ ಸಹಕರಿಸುವಂತೆ ಶಾಲಾ ಉಪ ಪ್ರಾಂಶುಪಾಲರು ಮನವಿಯನ್ನು ನೀಡಿದರು. ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್ ಸಂಶುದ್ದೀನ್ ಅರಂಬೂರು, ಶಾಲಾ ಶಿಕ್ಷಕರಾದ ಸುಂದರ ಕೇನಾಜೆ, ಎಸ್ ಡಿ ಎಂ ಸಿ ಸದಸ್ಯೆ ಶ್ರೀಮತಿ ಲತಾ ಬೂಡು, ಶಾಲಾ ಮಾಜಿ ಎಸ್‌ಡಿಎಂಸಿ ಅಧ್ಯಕ್ಷ ಶಂಕರ್ ಪೆರಾಜೆ, ಸ್ಥಳೀಯರಾದ ಭವಾನಿ ಶಂಕರ್ ಕಲ್ಮಡ್ಕ ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading